• Tag results for Nazi

ವಿಮಾನದಲ್ಲೇ ಹೆಣ್ಣು ಮಗುವಿನ ಜನನ: ಡಾ. ಸುಭಾನಾ ನಜಿರ್ ಕಾರ್ಯಕ್ಕೆ ಪ್ರಶಂಸೆಯ ಮಹಾಪೂರ!

ಬುಧವಾರ ಬೆಂಗಳೂರಿನಿಂದ ಜೈಪುರಕ್ಕೆ  ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ಹೆಣ್ಣು ಮಗುವಿನ ಹೆರಿಗೆಗೆ ಸಹಾಯ ಮಾಡಿದ ನಂತರ ನಾರ್ತ್ ವೆಸ್ಟರ್ನ್ ರೈಲ್ವೆ ವಲಯದ ವೈದ್ಯರೊಬ್ಬರು ಶ್ಲಾಘನೆಗೆ ಒಳಗಾಗಿದ್ದಾರೆ. 

published on : 18th March 2021

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ವಿಚಾರ: ಕುಮಾರಸ್ವಾಮಿ 'ನಾಜಿ' ಆರೋಪದಲ್ಲಿ ಹುರುಳಿಲ್ಲ- ಪೇಜಾವರ ಶ್ರೀ

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದವರ ಮನೆಗಳನ್ನು ಮಾರ್ಕಿಂಗ್ ಮಾಡಲಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

published on : 17th February 2021