• Tag results for Nepal prime minister

ನೇಪಾಳ ಪ್ರಧಾನಿ ಇಂದು ಭಾರತಕ್ಕೆ ಆಗಮನ, ವಿದೇಶಾಂಗ ಸಚಿವರ ಭೇಟಿ ಸಾಧ್ಯತೆ

ಮೂರು ದಿನಗಳ ಭೇಟಿಗಾಗಿ ನೇಪಾಳ ಪ್ರಧಾನ ಮಂತ್ರಿ ಶೇರ್ ಬಹದ್ದೂರ್ ದೇವುಬಾ ಶುಕ್ರವಾರ ದೆಹಲಿಗೆ ಆಗಮಿಸಲಿದ್ದಾರೆ. ಕಳೆದ ವರ್ಷ ಜುಲೈ 2021ರಲ್ಲಿ ಪ್ರಧಾನಿಯಾದ ಬಳಿಕ ಇದು ಅವರ ಮೊದಲ ವಿದೇಶಿ ಭೇಟಿಯಾಗಿದೆ. 

published on : 1st April 2022

ರಾಶಿ ಭವಿಷ್ಯ