• Tag results for Nishan Nanaiah

ಕೂರ್ಗ್ ಕೀ 'ನಿಶಾನ್': ಮಲಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿರುವ ಕರುನಾಡ ಕಲಾವಿದ ನಿಶಾನ್ ನಾಣಯ್ಯ

ಸಿನಿಮಾ ಪಾತ್ರಗಳಲ್ಲಿ ನಟಿಸುವುದು ಎಂದರೆ ಹೊಸ ಜನ್ಮವನ್ನು ಜೀವಿಸಿದಂತೆ. ಒಂದೇ ಜನ್ಮದಲ್ಲಿ ಹಲವರ ಜೀವನವನ್ನು ಅನುಭವಿಸಲು ಸಾಧ್ಯ ಮಾಡುವ ಮಾಧ್ಯಮ ನಟನಾರಂಗ. ಈ ಬಗೆಯ ತಾತ್ವಿಕ ಒಳನೋಟವನ್ನು ಹೊಂದಿರುವ ಕಲಾವಿದ ಕೊಡಗು ಮೂಲದ ನಿಶಾನ್ ನಾಣಯ್ಯ. ನಿಶಾನ್ ನಾಣಯ್ಯ ನಟಿಸಿರುವ ಹಿಂದಿ ಸಿನಿಮಾ 'ಆಲ್ಫಾ ಬೀಟಾ ಗಾಮಾ', ಪ್ರತಿಷ್ಟಿತ ಬರ್ಲಿನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

published on : 26th February 2022

ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕೊಡಗಿನ ನಿಶಾನ್ ನಾಣಯ್ಯ ಅವರ 'ಆಲ್ಫಾ ಬೀಟಾ ಗಾಮ' ಸಿನಿಮಾ ಪ್ರದರ್ಶನ

ಇದುವರೆಗೂ ನಿಶಾನ್ ಹಿಂದಿ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ 25 ಸಿನಿಮಾಗಳಲ್ಲಿ ನಟಿಸಿದ್ದಾರೆ. 

published on : 22nd February 2022

'ವೆಡ್ಡಿಂಗ್ ಗಿಫ್ಟ್' ಕೊಡಲು ಬರ್ತಿದ್ದಾರೆ ನಿಶಾನ್ ನಾಣಯ್ಯ, ಸೋನು ಗೌಡ

ರಾಜೇಂದ್ರ ಸಿಂಗ್ ಬಾಬು ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿಕ್ರಮ್ ಪ್ರಭು ಸ್ವತಂತ್ರ್ಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

published on : 17th November 2021

ರಾಶಿ ಭವಿಷ್ಯ