• Tag results for OnePlus

ಒನ್‌ಪ್ಲಸ್‌ನ ಸಂಭವನೀಯ ದೋಷಗಳನ್ನು ಕಂಡುಹಿಡಿಯಿರಿ, 7 ಸಾವಿರ ಡಾಲರ್ ವರೆಗೆ ಬಹುಮಾನ ಪಡೆಯಿರಿ!

ನೀವು ಮೊಬೈಲ್ ಫೋನ್ ದೋಷಗಳನ್ನು ಆಗಾಗ್ಗೆ ವರದಿ ಮಾಡುವ ಭದ್ರತಾ ತಜ್ಞರಾಗಿದ್ದೀರಾ? ಹಾಗಾದರೆ, ನಿಮಗಾಗಿ ಒಳ್ಳೆಯ ಸುದ್ದಿ ಇಲ್ಲಿದೆ. ದೋಷಗಳ ವರದಿಗಳಿಗಾಗಿ ಒನ್‌ಪ್ಲಸ್ 7 ಸಾವಿರ ಡಾಲರ್ ವರೆಗೆ ಬಹುಮಾನ ಘೋಷಿಸಿದೆ.

published on : 21st December 2019

ರಿಲಯನ್ಸ್ ಡಿಜಿಟಲ್‌ನಲ್ಲಿ ಒನ್‌ಪ್ಲಸ್ ಟಿವಿ ಲೋಕಾರ್ಪಣೆ

ಭಾರತದ ನಂಬರ್ ಒನ್ ಇಲೆಕ್ಟ್ರಾನಿಕ್ಸ್ ರಿಟೇಲರ್ ಆದ ರಿಲಯನ್ಸ್ ಡಿಜಿಟಲ್, ತನ್ನ ರಿಟೇಲ್ ಮಳಿಗೆಗಳಲ್ಲಿ ಒನ್‌ಪ್ಲಸ್ ಟೀವಿ ಸರಣಿಯನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.

published on : 21st October 2019

2018 ರಲ್ಲಿ ತಯಾರಾದ ಎಲ್ಲಾ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿದ್ದು ಈ 2 ಬ್ರಾಂಡ್ ಗಳದ್ದು!

2018 ರಲ್ಲಿ ಅತ್ಯಾಧುನಿಕ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ನೊಂದಿಗೆ ತಯಾರಾಗಿದ್ದ ಎಲ್ಲಾ ಸ್ಮಾರ್ಟ್ ಫೋನ್ ಗಳನ್ನೂ ಗೂಗಲ್ ಹಾಗೂ ಒನ್ ಪ್ಲಸ್ ಮೊಬೈಲ್ ಬ್ರಾಂಡ್ ಗಳು ಮಾರಾಟ ಮಾಡಿವೆ.

published on : 11th February 2019