ಕ್ಸಿಯೋಮಿ ಬಳಿಕ ಭಾರತದಲ್ಲಿ ಒನ್ ಪ್ಲಸ್ ಸ್ಮಾರ್ಟ್‌ಫೋನ್ ನಿಷೇಧ?

ಕ್ಸಿಯೋಮಿ ಸ್ಮಾರ್ಟ್‌ ಫೋನ್
ಕ್ಸಿಯೋಮಿ ಸ್ಮಾರ್ಟ್‌ ಫೋನ್

ನವದೆಹಲಿ: ಚೀನಾದ ಕ್ಸಿಯೋಮಿ ಕಂಪನಿಯ ಮೊಬೈಲುಗಳ ಮಾರಾಟಕ್ಕೆ ತಡೆ ನೀಡಿದ್ದ ದೆಹಲಿ ಹೈಕೋರ್ಟ್ ಈಗ ಮತ್ತೊಂದು ಸ್ಮಾಟ್ ಫೋನ್ ಕಂಪನಿ ಒನ್ ಪ್ಲಸ್ ಒನ್ ಮೊಬೈಲುಗಳ ಮಾರಾಟ ನಿಷೇಧ ಮಾಡಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಮೈಕ್ರೋಮ್ಯಾಕ್ಸ್ ಒನ್ ಪ್ಲಸ್ ಒನ್ ಕಂಪನಿ ಕಾಪಿರೈಟ್ ನಿಯಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ನ್ಯಾಯಾಲಾಯದ ಮೆಟ್ಟಿಲೇರಿತ್ತು.

ಸಯಾನೋಜೆನ್ ಮೂಡ್ ಎಂಬ ತಂತ್ರಜ್ಞಾನವನ್ನು ಚೀನೀ ಕಂಪವಿ ಕದ್ದಿದೆ ಎಂದು ಮೈಕ್ರೋಮ್ಯಾಕ್ಸ್ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಒನ್ ಪ್ಲಸ್ ಒನ್ ಕಂಪನಿಯ ಮೊಬೈಲುಗಳ ಮಾರಾಟಕ್ಕೆ ತಾತ್ಕಾಲಿಕ ತಡೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com