• Tag results for Orio

2 ಲಕ್ಷ ರೂ. ದೋಚಲು ಹೋಗಿ 2 ಕೋಟಿ ಕೊಳ್ಳೆ ಹೊಡೆದು, ಎಣ್ಣೆ ಪಾರ್ಟಿ ಮಾಡಿದ್ದ ನಟೋರಿಯಸ್ ಕಳ್ಳರು ಕೊನೆಗೂ ಅಂದರ್!

2 ಲಕ್ಷ ದೋಚಲು ಹೋಗಿ 2 ಕೋಟಿ ಕೊಳ್ಳೆ ಹೊಡೆದು, ಎಣ್ಣೆ ಪಾರ್ಟಿ ಮಾಡಿದ್ದ ನಟೋರಿಯಸ್ ಕಳ್ಳರು ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ.

published on : 8th April 2022

ಯುವಕನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಪ್ರಕರಣ: ಉಡುಪಿಯ ಕುಖ್ಯಾತ ದರೋಡೆಕೋರರ ಬಂಧನ

ವಿದ್ಯಾರ್ಥಿಯೋರ್ವನನ್ನು ಅಡ್ಡಗಟ್ಟಿ ಅಪಹರಿಸಿ, ಹಣ ದರೋಡೆ ಮಾಡಿದಲ್ಲದೇ, ಆತನ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಉಡುಪಿ ಮೂಲದ ಇಬ್ಬರು ನಟೋರಿಯಸ್ ಸುಲಿಗೆಕೋರರಿಗೆ ಬೆಂಗಳೂರಿನ ಕೊತ್ತನೂರು ಠಾಣೆ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.

published on : 7th April 2022

ಪಂಚರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ: ಪ್ರಧಾನಿ ಮೋದಿ ವಿಶ್ವಾಸ

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

published on : 10th February 2022

ದಿವಂಗತ ರಾಷ್ಟ್ರಪತಿ ಅಬ್ದುಲ್ ಕಲಾಂ ಆಡಿದ ಮಾತುಗಳೇ "ಓರಿಯೋ" ಸಿನಿಮಾಗೆ ಸ್ಫೂರ್ತಿ: ನಿರ್ದೇಶಕ ನಂದನ್ ಪ್ರಭು

ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ "ಓರಿಯೋ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.

published on : 30th November 2021

ಬೆಂಗಳೂರು: ಸ್ಮಶಾನದಲ್ಲಿ ಅಡಗಿದ್ದ ರೌಡಿಶೀಟರ್ ಪಳನಿ ಬಂಧನ!

ಕುಖ್ಯಾತ ರೌಡಿಶೀಟರ್ ಪಳನಿ ಅಲಿಯಾಸ್ ಕರ್ಚಿಪ್‌ನನ್ನು ಬಲೆಗೆ ಕೆಡವುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ಮಶಾನದಲ್ಲಿ ಅಡಗಿದ್ದ ಕುಮಾರ್ ಸ್ವಾಮಿ ಲೇಔಟ್ ಹಾಗೂ ಅಶೋಕನಗರ ಠಾಣಾ ವ್ಯಾಪ್ತಿಯ...

published on : 17th November 2021

ಒಂದು ವರ್ಷದ ಹಿಂದೆ ದುಬಾರೆ ಆನೆ ಕ್ಯಾಂಪ್ ನಿಂದ ಪರಾರಿಯಾಗಿದ್ದ 'ನಟೋರಿಯಸ್' ಸಲಗ ಮತ್ತೆ ಸೆರೆಗೆ!

ಒಂದು ವರ್ಷದ ಹಿಂದೆ  ದುಬಾರೆ ಆನೆ ಕ್ಯಾಂಪ್ ನಿಂದ ಪರಾರಿಯಾಗಿದ್ದ ಕುಶಾ ಆನೆಯನ್ನು ಅರಣ್ಯ ಇಲಾಖೆ ಮತ್ತೆ ಸೆರೆ ಹಿಡಿದಿದೆ. 29 ವರ್ಷದ ಗಂಡಾನೆ ಇದೀಗ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿದೆ. ಶೀಘ್ರದಲ್ಲಿ ಮತ್ತೆ ದುಬಾರೆ ಕ್ಯಾಂಪ್ ಗೆ ಸ್ಥಳಾಂತರಿಸಲಾಗುತ್ತದೆ. 

published on : 30th March 2021

ರಾಶಿ ಭವಿಷ್ಯ