- Tag results for Parag Agrawal
![]() | ಟ್ವಿಟರ್ ನಿಂದ ವಜಾಗೊಂಡಿರುವ ಸಿಇಒ ಅಗ್ರವಾಲ್ ಕೈ ಸೇರಲಿದೆ 38.7 ಮಿಲಿಯನ್ ಡಾಲರ್!ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬೆನ್ನಲ್ಲೇ ಟ್ವಿಟರ್ ನಿಂದ ವಜಾಗೊಂಡ ಅಗ್ರವಾಲ್ 38.7 ಮಿಲಿಯನ್ ಡಾಲರ್ ಹಣ ಪಡೆಯಲಿದ್ದಾರೆ. |
![]() | ಟ್ವಿಟ್ಟರ್ ಸಂಸ್ಥೆ ಎಲೋನ್ ಮಸ್ಕ್ ಹತೋಟಿಗೆ; ಸಿಇಒ ಪರಾಗ್ ಅಗ್ರವಾಲ್ ಸೇರಿದಂತೆ ಉನ್ನತ ಅಧಿಕಾರಿಗಳು ವಜಾಟ್ವಿಟ್ಟರ್ ಸಂಸ್ಥೆ ಬಹಳ ದೊಡ್ಡ ಬದಲಾವಣೆಯಾಗಿದೆ. ಈಗ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟರ್ನ ಮಾಲೀಕರು. ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಮತ್ತು ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ಪರಾಗ್ ಅಗ್ರವಾಲ್ ಅವರನ್ನು ಕಂಪೆನಿಯಿಂದ ವಜಾಗೊಳಿಸಿದ್ದಾರೆ. |