• Tag results for Paytm

ಹಳೆ ದೋಷಪೂರಿತ ಕ್ಯಾಮರಾ ವಿತರಣೆ: Paytm ವಿರುದ್ಧ ಕಾನೂನು ಸಂಘರ್ಷದಲ್ಲಿ ಬೆಂಗಳೂರು ಮಹಿಳೆಗೆ ಗೆಲುವು

ಹೊಸದಕ್ಕೆ ಬದಲಾಗಿ ಬಳಸಿದ ಕ್ಯಾಮೆರಾವನ್ನು ಡೆಲಿವರಿ ಮಾಡಿದ್ದಕ್ಕಾಗಿ ಪೇಟಿಎಂ ಅನ್ನು ಗ್ರಾಹಕ ಆಯೋಗಕ್ಕೆ ಎಳೆದೊಯ್ದು, ಕ್ಯಾಮರಾ ಬದಲಾಯಿಸದ ಅಥವಾ ಹಣವನ್ನು ಮರುಪಾವತಿ ಮಾಡಲು ವಿಫಲವಾದ ಪೇಟಿಎಮ್ ನನು ಕಾನೂನು ತಜ್ಞರ ಸಹಾಯವಿಲ್ಲದೆ ಪರಿಹಾರವನ್ನು ಪಡೆಯುವಲ್ಲಿ ಮಹಿಳೆಯೊಬ್ಬರು ಯಶಸ್ವಿಯಾಗಿದ್ದಾರೆ.

published on : 29th April 2022

ಹೊಸ ಖಾತೆಗಳನ್ನು ತೆರೆಯದಂತೆ Paytm ಪೇಮೆಂಟ್ಸ್ ಬ್ಯಾಂಕ್ ಗೆ RBI ಸೂಚನೆ

Paytm ಪೇಮೆಂಟ್ಸ್ ಬ್ಯಾಂಕ್ 2017ರಲ್ಲಿ ಕಾರ್ಯಾರಂಭ ಮಾಡಿತ್ತು. 

published on : 11th March 2022

ರಿಸರ್ವ್ ಬ್ಯಾಂಕ್ ನಿಂದ ಪೇಟಿಎಂ ಗೆ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ: ಸಿಇಒ ಸಂತಸ

ಪೇಟಿಎಂಗೆ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ ದೊರೆತಿರುವುದರಿಂದ ಹೊಸ ಹೊಸ ಬುಸಿನೆಸ್ ಅವಕಾಶಗಳು ಪೇಟಿಎಂ ಅನ್ನು ಹುಡುಕಿಕೊಂಡು ಬರಲಿವೆ ಎಂದು ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ.

published on : 10th December 2021

'ಪೆಟಿಎಂ' ಎನ್ನುವ ಹಣ ಸುಡುವ ಮಷೀನ್ ಕಥೆ ಇಲ್ಲಿದೆ! (ಹಣಕ್ಲಾಸು)

ಹಣಕ್ಲಾಸು-285 -ರಂಗಸ್ವಾಮಿ ಮೂಕನಹಳ್ಳಿ

published on : 25th November 2021

ಎರಡನೇ ಬಾರಿ ಪೇಟಿಎಂ ಷೇರುಗಳು ತೀವ್ರ ಕುಸಿತ, ಹೂಡಿಕೆದಾರರಿಗೆ 55 ಸಾವಿರ ಕೋಟಿ ರೂಪಾಯಿ ನಷ್ಟ!

ಸೋಮವಾರದಂದು (ನ.22) ರಂದು ಪೇಟಿಎಂ ಷೇರುಗಳು ಎರಡನೇ ಬಾರಿಗೆ ತೀವ್ರ ಕುಸಿತ ಕಂಡಿದ್ದು, ಎರಡು ಸೆಷನ್ ಗಳಲ್ಲಿ ಹೂಡಿಕೆದಾರರಿಗೆ ಒಟ್ಟು 55,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. 

published on : 22nd November 2021

ಐಪಿಒಗಳ ಮೇಲೆ ಕಾರ್ಮೋಡ: ಹೂಡಿಕೆದಾರರಿಗೆ ಭಯ; ಏನಾಗಲಿದೆ Oyo ಮತ್ತು MobiKwik ಭವಿಷ್ಯ?

ಷೇರು ಮಾರುಕಟ್ಟೆಯಲ್ಲಿ ಚೊಚ್ಚಲ ಎಂಟ್ರಿಯೊಂದಿಗೆ ಅನೇಕ ಕಂಪನಿಗಳು ಹಣದ ಸುರಿಮಳೆಗೈದಿದ್ದವು. ಆದರೆ, ಪರಿಸ್ಥಿತಿ ವಿಭಿನ್ನವಾಗಿದೆ. ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ. 

published on : 20th November 2021

ಮಾರುಕಟ್ಟೆ ಪ್ರವೇಶಿಸಿದ 15 ನಿಮಿಷಗಳಲ್ಲಿ ಪೇಟಿಎಂ ಷೇರುಗಳು ಪಾತಾಳಕ್ಕೆ!

ಪೇಟಿಎಂ ಸಂಸ್ಥೆ ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಮೊದಲ 15 ನಿಮಿಷಗಳಲ್ಲಿ ಶೇ.20 ರಷ್ಟು ಕುಸಿತ ಕಂಡಿದೆ. 

published on : 18th November 2021

ರಾಶಿ ಭವಿಷ್ಯ