• Tag results for SR Vishwanath

ಶಾಸಕ ವಿಶ್ವನಾಥ್ ಕೊಲೆ ಸ್ಕೆಚ್ ಪ್ರಕರಣ: ಶರಣಾದ ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣಗೆ ಜಾಮೀನು

ಯಲಹಂಕ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಅವರ ರಾಜಕೀಯ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಗೋಪಾಲಕೃಷ್ಣ,  ಶಾಸಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದ್ದು, ಶುಕ್ರವಾರ ನ್ಯಾಯಾಲಯಕ್ಕೆ ಶರಣಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

published on : 4th December 2021

ಗೋಪಾಲಕೃಷ್ಣನನ್ನು ಬಂಧಿಸದಂತೆ ಹಿರಿಯ ನಾಯಕರೊಬ್ಬರಿಂದ ಧಮಕಿ, ಎಸ್.ಆರ್.ವಿಶ್ವನಾಥ್‌ಗೆ ಬಿಗಿಭದ್ರತೆ

ತಮ್ಮ ಹತ್ಯೆಗೆ ಸಂಚು ರೂಪಿಸಿದ್ದ ಗೋಪಾಲಕೃಷ್ಣನನ್ನು ಬಂಧಿಸದಂತೆ ಹಿರಿಯ ನಾಯಕರೊಬ್ಬರು ಸಿಸಿಬಿ ಪೋಲೀಸರಿಗೆ ಧಮಕಿ ಹಾಕಿದ್ದಾರೆಂದು ಸ್ವತಃ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಆರೋಪಿಸಿದ್ದಾರೆ.

published on : 1st December 2021

ಆಗಸ್ಟ್ 5ರಿಂದ ಬಿಡಿಎಗೆ ಸೇರಿದ ಜಾಗಗಳ ಅಕ್ರಮ ತೆರವು ಕಾರ್ಯಾಚರಣೆ

ಮುಂದಿನ ಆಗಸ್ಟ್ 5ರಿಂದ ಬಿಡಿಎಗೆ ಸೇರಿದ ಜಾಗಗಳನ್ನು ಮರು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.

published on : 18th July 2021

ಬಿಡಿಎ ಹಗರಣಗಳಿಂದ 2 ಸಾವಿರ ಕೋಟಿ ರೂ. ಹಣ, 50 ಎಕರೆಗೂ ಹೆಚ್ಚಿನ ಭೂಮಿ ನಷ್ಟವಾಗಿದೆ: ಎಸ್‌ಆರ್ ವಿಶ್ವನಾಥ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಎಂಬಂತಾಗಿದೆ. ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜವಾಬ್ದಾರಿಗೆ ಬರುವ ಸಂಸ್ಥೆ 90 ರ ದಶಕದಿಂದಲೂ ಹಗರಣಗಳಿಗೆ ಸಮಾನಾರ್ಥಕವಾದ ಹೆಸರೆಂದು ಕುಖ್ಯಾತಿಯನ್ನು ಗಳಿಸಿದೆ. 

published on : 3rd March 2021

ರೂಲ್ಸ್ ಬ್ರೇಕ್ ಮಾಡಿಲ್ಲ, ನಿಯಮ ಉಲ್ಲಂಘಿಸಿ ಕಡತ ಕೊಡಲ್ಲ: ಬಿಡಿಎ ಅಧ್ಯಕ್ಷ- ಆಯುಕ್ತರ ಬಹಿರಂಗ ವಾಕ್ಸಮರ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಹಾಗೂ ಆಯುಕ್ತ ಎಚ್‌.ಆರ್‌.ಮಹದೇವ್ ಅವರ ನಡುವಿನ ಶೀತಲ ಸಮರ ತಾರಕಕ್ಕೇರಿದೆ.

published on : 10th February 2021

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ಎಸ್.ಆರ್.ವಿಶ್ವನಾಥ್ ರಾಜೀನಾಮೆ

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಗುರುವಾರ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

published on : 26th November 2020

ಸಂಸ್ಥೆಗೆ ಅಂಟಿರುವ ಕಳಂಕ ತೊಳೆಯುತ್ತೇನೆ-ಬಿಡಿಎಗೆ ಕಾಯಕಲ್ಪ: ಎಸ್.ಆರ್.ವಿಶ್ವನಾಥ್ ಸಂಕಲ್ಪ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಕಾಯಕಲ್ಪ ನೀಡುವುದಾಗಿ ಬಿಡಿಎ ನೂತನ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಬುಧವಾರ ಹೇಳಿದ್ದಾರೆ.

published on : 26th November 2020

ಬಿಡಿಎ ನೂತನ ಅಧ್ಯಕ್ಷರಾಗಿ ಎಸ್ ಆರ್ ವಿಶ್ವನಾಥ್ ನೇಮಕ

ಬಿಡಿಎ ನೂತನ ಅಧ್ಯಕ್ಷರಾಗಿ ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನು ನೇಮಕ ಮಾಡಲಾಗಿದೆ.

published on : 24th November 2020

ರಾಶಿ ಭವಿಷ್ಯ