• Tag results for Samajavadi party

ಉತ್ತರ ಪ್ರದೇಶ: ಘಟಾನುಘಟಿಗಳ ಶತಪ್ರಯತ್ನದ ಹೊರತಾಗಿಯೂ ಅಖಿಲೇಶ್ ಸೈಕಲ್ 'ಪಂಕ್ಚರ್' ಆಗಿದ್ದು ಹೇಗೆ?

ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್  ತಮ್ಮ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ರಾಜಕೀಯ ಜೀವನದ ವಿವಿದ ಮಜಲುಗಳನ್ನು ದಾಟಿ ಅಂತಿಮವಾಗಿ ಪ್ರಬದ್ಧ ರಾಜಕಾರಣಿಯಾಗಿದ್ದಾರೆ.

published on : 11th March 2022

ರಾಜಕೀಯ ದಿಕ್ಸೂಚಿ ಬದಲಿಸಿದ ಪಂಚರಾಜ್ಯ ಚುನಾವಣಾ ಫಲಿತಾಂಶ: ಉ.ಪ್ರ, ಉತ್ತರಾಖಂಡಗಳಲ್ಲಿ ದಶಕಗಳ ಸಂಪ್ರದಾಯ ಕೊನೆ, ಪಂಜಾಬ್ ನಲ್ಲಿ 'ಆಪ್' ಉದಯ

ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ದಶಕಗಳ ಕಾಲದ ಸಂಪ್ರದಾಯವನ್ನು ಮುರಿದಿದೆ. ಇನ್ನು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ ಪಂಜಾಬ್ ರಾಜ್ಯದಲ್ಲಿ ಗದ್ದುಗೆ ಏರುವ ಮೂಲಕ ದೇಶದಲ್ಲಿ ಒಂದೇ ಒಂದು ಸ್ಥಳೀಯ ಪಕ್ಷ ಎರಡು ರಾಜ್ಯಗಳಲ್ಲಿ ಆಡಳಿತ ನಡೆಸುವ ಹೆಗ್ಗಳಿಕೆಗೆ ಪಾತ್ರವಾಗಿದೆ.

published on : 11th March 2022

ಪಂಚರಾಜ್ಯಗಳ ಚುನಾವಣೆ: ಒಂದೆಡೆ ನಾಳೆ ಫಲಿತಾಂಶಕ್ಕೆ ಪಕ್ಷಗಳ ಕಾತರ, ಮತ್ತೊಂದೆಡೆ ಚುನಾವಣೋತ್ತರ ಮೈತ್ರಿಗೆ ಲೆಕ್ಕಾಚಾರ!

ನಾಳೆ ಗುರುವಾರ ಮಾರ್ಚ್ 10, ಪಂಚರಾಜ್ಯಗಳ ಚುನಾವಣೆ ಮತ ಎಣಿಕೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡಗಳಲ್ಲಿ ಸಮೀಕ್ಷೆ ಪ್ರಕಾರ ಅತಂತ್ರ ಸ್ಥಿತಿ ಎದುರಾಗುವ ಸಾಧ್ಯತೆಯಿರುವುದರಿಂದ ಬಿಜೆಪಿ, ಕಾಂಗ್ರೆಸ್, ಆಪ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಎಲ್ಲಾ ಸಾಧ್ಯತೆಗಳ ಬಗ್ಗೆ ಪ್ರಯತ್ನಿಸುತ್ತಿವೆ.

published on : 9th March 2022

ಹೊಸ ವೈಖರಿ, ಇನ್ನು ಮುಂದೆ ಬಹುತೇಕ ಪ್ರಾದೇಶಿಕ ಪಕ್ಷಗಳು ಮುಸ್ಲಿಂ ಸಮುದಾಯವನ್ನು ಓಲೈಸುವುದಿಲ್ಲ, ಇನ್ನು ಮುಂದೆ ಕಾಂಗ್ರೆಸ್ ಒಂದೇ ವೇದಿಕೆ!

ಅಂತಃಪುರದ ಸುದ್ದಿಗಳು- ಸ್ವಾತಿ ಚಂದ್ರಶೇಖರ್ ಅರೇ ಇದೇನಿದು ಇಷ್ಟು ತೀಕ್ಷ್ಣವಾದ ತಲೆಬರಹ ಅಂದು ಕೊಂಡರ...? ಇಷ್ಟೇ ಮೊನಚಾಗಿ ಹೇಳಿದ್ದು ಉತ್ತರ ಪ್ರದೇಶದ, ಪ್ರಾದೇಶಿಕ ಪಕ್ಷದ ಓರ್ವ ಧೀಮಂತ ನಾಯಕ.

published on : 12th January 2022

ರಾಶಿ ಭವಿಷ್ಯ