• Tag results for Saru

'ಪುರ್ ಸೋತ್ ರಾಮ' ಹಾಸ್ಯ ಚಿತ್ರದ ಮೂಲಕ ಸರು ಸ್ಯಾಂಡಲ್ ವುಡ್ ಪ್ರವೇಶ

 ಪುರ್ ಸೋತ್ ರಾಮ ಹಾಸ್ಯ  ಚಿತ್ರದ ಮೂಲಕ ನಿರ್ದೇಶಕ ಹೃತ್ತಿಕ್ ಸರು  ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಇವರೇ ಮೊದಲ ಬಾರಿಗೆ ನಾಯಕ ನಟರಾಗಿಯೂ ಅಭಿನಯಿಸಿದ್ದಾರೆ

published on : 14th January 2020

ಶಶಿ ತರೂರ್,  ಡಾ. ವಿಜಯಾಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ

2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಘೋಷಣೆಯಾಗಿದ್ದು ಕನ್ನಡದ ಹಿರಿಯ ಪತ್ರಕರ್ತೆ ಡಾ. ವಿಜಯಾ ಅವರಿಗೆ ಈ ಸಾಲಿನ ಪ್ರಶಸ್ತಿ ಲಭಿಸಿದೆ. ವಿಜಯಾ ಅವರ ಆತ್ಮಕಥೆ "ಕುದಿ ಎಸರು" ಕೃತಿಗಾಗಿ ಪ್ರಶಸ್ತಿ ಲಭಿಸಿದೆ.

published on : 18th December 2019