- Tag results for Singer KK
![]() | 'ನನ್ನ ಆತ್ಮೀಯ ಸ್ನೇಹಿತರೊಬ್ಬರನ್ನು ಕಳೆದುಕೊಂಡೆ': ಗಾಯಕ ಕೆಕೆ ನಿಧನಕ್ಕೆ ವಿಜಯ್ ಪ್ರಕಾಶ್ ಕಂಬನಿಖ್ಯಾತ ಗಾಯಕ ಕೃಷ್ಣ ಕುಮಾರ್ ಕುನ್ನತ್ ಹಠಾತ್ ನಿಧನ ಇಡೀ ಭಾರತೀಯ ಸಿನಿ ರಂಗ ಆಘಾತಕ್ಕೊಳಗಾಗುವಂತೆ ಮಾಡಿದ್ದು, ಇಡೀ ಭಾರತೀಯ ಚಿತ್ರರಂಗ ಅಪ್ರತಿಮ ಗಾಯಕನ ಅಗಲಿಕೆಗೆ ಕಂಬನಿ ಮಿಡಿದಿದೆ. |
![]() | 'ಹಣೆ ಮೇಲೆ ಗಾಯ, ರಕ್ತಸಿಕ್ತ ಟವೆಲ್': ಮರಣೋತ್ತರ ಪರೀಕ್ಷೆ ವರದಿ ಬಹಿರಂಗ; ಗಾಯಕ ಕೆಕೆ ಸಾವಪ್ಪಿದ್ದು ಹೇಗೆ?ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿನ ರೀತಿಯಲ್ಲೇ ಅಚಾನಕ್ಕಾಗಿ ಸಾವನ್ನಪ್ಪಿದ ಖ್ಯಾತ ಸಿನಿ ಗಾಯಕ ಕೃಷ್ಣ ಕುಮಾರ್ ಕುನ್ನತ್ (ಕೆಕೆ) ಅವರ ಮರಣೋತ್ತರ ಪರೀಕ್ಷೆ ವರದಿ ಬಹಿರಂಗವಾಗಿದೆ. |
![]() | ಕೋಲ್ಕತಾ: ಸಂಗೀತ ಕಾರ್ಯಕ್ರಮದ ನಂತರ ಖ್ಯಾತ ಬಾಲಿವುಡ್ ಗಾಯಕ ಕೆಕೆ ಕುಸಿದು ಬಿದ್ದು ಸಾವುಖ್ಯಾತ ಬಾಲಿವುಡ್ ಗಾಯಕ, ಕೆಕೆ ಎಂದೇ ಹೆಸರಾಗಿದ್ದ ಕೃಷ್ಣಕುಮಾರ್ ಕುನ್ನತ್ ಅವರು ಮಂಗಳವಾರ ರಾತ್ರಿ ಇಲ್ಲಿ ನಡೆದ ಸಂಗೀತ ಕಾರ್ಯಕ್ರಮದ ನಂತರ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. |