• Tag results for Umpire

ಪಾಕಿಸ್ತಾನ: ಪಂದ್ಯದ ವೇಳೆ ಹೃದಯಾಘಾತದಿಂದ ಅಂಪೈರ್ ಸಾವು

ಪಾಕಿಸ್ತಾನದಲ್ಲಿ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಸ್ಥಳೀಯ ಆಂಪೈರೊಬ್ಬರು ಕಾರ್ಯನಿರ್ವಹಿಸುತ್ತಿದ್ದ ವೇಳೆಯೇ ಹೃದಯಾಘಾತ ಉಂಟಾಗಿ ಕೊನೆಯುಸಿರೆಳೆದಿದ್ದಾರೆ.

published on : 8th October 2019

ತಲೆಗೆ ಚೆಂಡು ತಗುಲಿ ಇಂಗ್ಲೆಂಡ್‌ ಅಂಪೈರ್‌ ಸಾವು

ಇಂಗ್ಲೆಂಡ್‌ನಲ್ಲಿ ನಡೆದಿದ್ದ ಹವ್ಯಾಸಿ ಪಂದ್ಯವೊಂದರಲ್ಲಿ ತಲೆಗೆ ಚೆಂಡು ತಗುಲಿಸಿಕೊಂಡು ಒಂದು ತಿಂಗಳು ಕೋಮಾದಲ್ಲಿದ್ದ ಅಂಪೈರ್‌ ಗುರುವಾರ ಕೊನೆಯುಸಿರೆಳೆದಿದ್ದಾರೆ. 

published on : 16th August 2019

ಇಂಗ್ಲೆಂಡ್ ವಿಶ್ವ ಚಾಂಪಿಯನ್: ಅಂಪೈರ್ ಬಳಿ ಓವರ್ ಥ್ರೋ ರನ್ ಬೇಡ ಅಂತ ಬೆನ್ ಸ್ಟೋಕ್ಸ್ ಕೇಳಿಕೊಂಡಿದ್ರು, ತಪ್ಪು ಯಾರದು?

ವಿಶ್ವಕಪ್ ಫೈನಲ್ ಪಂದ್ಯದ ಓವರ್ ಥ್ರೋ ಸದ್ಯ ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದು ವಿಶ್ವಕಪ್ ಗೆಲ್ಲಿಸಿ ಇಂಗ್ಲೆಂಡ್ ತಂಡಕ್ಕೆ ಹೀರೋ ಆಗಿರುವ ಬೆನ್ ಸ್ಟೋಕ್ಸ್ ಓವರ್ ಥ್ರೋ ರನ್ ಬೇಡ ಎಂದು ಅಂಪೈರ್...

published on : 18th July 2019

India vs West Indies: ರೋಹಿತ್ ಔಟ್- 3rd ಅಂಪೈರ್ ತೀರ್ಪಿಗೆ ಮಾಜಿ ಕ್ರಿಕೆಟಿಗರು, ನೆಟ್ಟಿಗರಿಂದ ತರಾಟೆ:ವಿಡಿಯೋ ವೈರಲ್

ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಥರ್ಡ್ ಅಂಪೈರ್ ನೀಡಿರುವ ತೀರ್ಪು ಮಾಜಿ ಕ್ರಿಕೆಟಿಗರು ಹಾಗೂ ನೆಟ್ಟಿಗರಿಗೆ ಅಚ್ಚರಿ, ಆಕ್ರೋಶಗಳನ್ನು ಮೂಡಿಸಿದೆ.

published on : 27th June 2019

ಚಿಕ್ಕ ಮಗುವಿನಂತೆ ಅಂಪೈರ್‌ಗೆ ಕೈ ಮುಗಿದು ಪರಿ ಪರಿಯಾಗಿ ಬೇಡಿಕೊಂಡ ವಿರಾಟ್ ಕೊಹ್ಲಿ? ಈ ವಿಡಿಯೋದಲ್ಲಿ ಏನಿದೆ!

ವಿಶ್ವಕಪ್ ಟೂರ್ನಿಯ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಕ್ರೋಶದಲ್ಲಿ ಅಂಪೈರ್‌ಗೆ ಕೈ ಮುಗಿದು ಕೇಳಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

published on : 23rd June 2019

ಅಂಪೈರ್ ಜೊತೆ ಅತಿರೇಕದ ವರ್ತನೆ, ವಿರಾಟ್ ಕೊಹ್ಲಿಗೆ ಭಾರೀ ದಂಡ!

ವಿಶ್ವಕಪ್ ಟೂರ್ನಿಯ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಕ್ರೋಶದಲ್ಲಿ ಅಂಪೈರ್‌ ಜೊತೆ ವಾಗ್ವಾದ ನಡೆಸಿದ್ದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)...

published on : 23rd June 2019

ಅಂಪೈರ್‌ಗೆ ಡಿಕ್ಕಿ ಹೊಡೆದ ಬ್ಯಾಟ್ಸ್‌ಮನ್ ಜೇಸನ್ ರಾಯ್, ವಿಡಿಯೋ ವೈರಲ್!

ವಿಶ್ವಕಪ್ ಟೂರ್ನಿಯಲ್ಲಿ ತಪ್ಪಾದ ತೀರ್ಪುಗಳಿಂದ ಅಂಪೈರ್ ಗಳು ಸುದ್ದಿಯಾಗಿದ್ದಾರೆ. ಈ ಮಧ್ಯೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜೇಸನ್ ರಾಯ್ ಅಂಪೈರ್‌ಗೆ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

published on : 9th June 2019

ಇಷ್ಟು ದೊಡ್ಡ ನೋಬಾಲ್ ಅಂಪೈರ್ ಕಣ್ಣಿಗೆ ಕಾಣಲೇ ಇಲ್ಲವೆ; ಗೇಯ್ಲ್ ತಲೆದಂಡ, ವಿಡಿಯೋ ವೈರಲ್!

ಕ್ರಿಕೆಟ್ ಮಹಾಸಮರ ವಿಶ್ವಕಪ್ ಟೂರ್ನಿಯಲ್ಲಿ ಅಂಪೈರ್ ಗಳು ಹೆಚ್ಚು ಆ್ಯಕ್ಟಿವ್ ಆಗಿರಬೇಕು. ಆದರೆ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ...

published on : 6th June 2019

ತಮ್ಮ ಪರ ತೀರ್ಪು ಬರಲು ಅಂಪೈರ್‌ಗೆ ಆಮಿಷ ಒಡ್ಡಿದ್ದರಂತೆ ಕನ್ನಡಿಗ ಅನಿಲ್ ಕುಂಬ್ಳೆ; ಇಲ್ಲಿದೆ ರೋಚಕ ಸಂಗತಿ!

ಟೀಂ ಇಂಡಿಯಾದ ಮಾಜಿ ಸ್ಪಿನ್ ಮಾಂತ್ರಿಕ ಕನ್ನಡಿಗ ಅನಿಲ್ ಕುಂಬ್ಳೆ ಅವರು ತಾವೂ ಹಿಂದೊಮ್ಮೆ ತಮ್ಮ ಪರವಾಗಿ ತೀರ್ಪು ಬರಲು ಅಂಪೈರ್‌ಗೆ ಆಮಿಷ ಒಡ್ಡಿದ್ದರಂತೆ ಎಂಬ ವಿಷಯವನ್ನು ಅವರೇ ಬಿಚ್ಚಿಟ್ಟಿದ್ದಾರೆ.

published on : 15th May 2019

ಐಪಿಎಲ್ 2019: ಸಾಕಷ್ಟು ಸದ್ದು ಮಾಡಿದ ಅಂಪೈರ್ಗಳ ಜತೆಗಿನ ಆಟಗಾರರ ವಾಗ್ವಾದ; ಕೊಹ್ಲಿ, ಧೋನಿ ಗರಂ!

12ನೇ ಆವೃತ್ತಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ 1 ರನ್ ನಿಂದ ರೋಚಕ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿತ್ತು.

published on : 14th May 2019

ಐಸಿಸಿ ವಿಶ್ವಕಪ್‌: ಭಾರತದ ಅಂಪೈರ್‌ ಸುಂದರಮ್‌ ರವಿಗೆ ತೀರ್ಪುಗಾರರ ಪಟ್ಟಿಯಲ್ಲಿ ಸ್ಥಾನ

ಇಂಗ್ಲೆಂಡ್‌ನಲ್ಲಿ ಮೇ. 30 ರಂದು ಆರಂಭವಾಗುವ ಐಸಿಸಿ ವಿಶ್ವಕಪ್‌ ಮಹತ್ವದ ಟೂರ್ನಿಗೆ ತೀರ್ಪುಗಾರರ ಪಟ್ಟಿ ಹಾಗೂ ರೆಫರಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಶುಕ್ರವಾರ ಅಧಿಕೃತವಾಗಿ ಬಿಟುಗಡೆ ಮಾಡಿದೆ

published on : 26th April 2019

ಆರ್‌ಸಿಬಿ-ಪಂಜಾಬ್ ಪಂದ್ಯದ ವೇಳೆ ಕೆಲಕಾಲ ಅದೃಶ್ಯವಾಯ್ತು ಚೆಂಡು? ವಿಡಿಯೋ ನೋಡಿದ್ರೆ ನಗ್ತೀರಾ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದ ವೇಳೆ ಕೆಲಕಾಲ ಚೆಂಡು ಅದೃಶ್ಯವಾಗಿದ್ದು ಕೆಲ ಕಾಲ ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು.

published on : 24th April 2019

ಪ್ರತಿಯೊಬ್ಬರು ಮನುಷ್ಯರೇ: ಅಂಪೈರ್ ಜೊತೆ ವಾಗ್ವಾದ, ಧೋನಿ ಕೈಹಿಡಿದ ಗಂಗೂಲಿ!

ಐಪಿಎಲ್ ಪಂದ್ಯಾವಳಿಯ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ನೋಬಾಲ್ ಕುರಿತಂತೆ ಅಂಪೈರ್ ಜೊತೆ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ವಾಗ್ವಾದ ಕುರಿತಂತೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿದ್ದು ಧೋನಿ...

published on : 13th April 2019

ಏನಾಯ್ತು ಮಿಸ್ಟರ್ ಕೂಲ್ ಕ್ಯಾಪ್ಟನ್‌ಗೆ: ಮಾಹೀ ವಿರುದ್ಧ ಹಿರಿಯ ಕ್ರಿಕೆಟಿಗರು ಕಿಡಿಕಾರಿದ್ದೇಕೆ?

ರಾಜಸ್ಥಾನ್‌ ರಾಯಲ್ಸ್ ವಿರುದ್ಧದ 25ನೇ ಪಂದ್ಯದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಕೂಲ್‌ ಕ್ಯಾಪ್ಟನ್‌ ಎಂದು ಖ್ಯಾತಿ ಗಳಿಸಿರುವ ಮಹೇಂದ್ರ ಸಿಂಗ್‌ ಧೋನಿ ವೃತ್ತಿ ಜೀವನದಲ್ಲಿ ಮೊದಲ ಬಾರಿ ತಾಳ್ಮೆ ಕಳೆದುಕೊಂಡರು.

published on : 12th April 2019

ಅಂಪೈರ್‌ಗಳಿಂದ ನೋಬಾಲ್ ಎಡವಟ್ಟು: ಪಂದ್ಯದ ಬಳಿಕ ಮ್ಯಾಚ್ ರೆಫ್ರಿ ರೂಂಗೆ ನುಗ್ಗಿದ್ದ ಕೊಹ್ಲಿ!

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಗಳ ನೋಬಾಲ್ ಎಡವಟ್ಟಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ 6 ರನ್ ಗಳಿಂ ರೋಚಕ ಸೋಲು ಅನುಭವಿಸಿತ್ತು.

published on : 30th March 2019
1 2 >