• Tag results for airlines

ಮೈಸೂರು-ಹೈದರಾಬಾದ್‌ ನಡುವೆ ಇಂಡಿಗೋ ಏರ್‌ಲೈನ್ಸ್‌ ವಿಮಾನ ಸೇವೆ ಆರಂಭ

ಇಂಡಿಗೋ ಏರ್‌ಲೈನ್ಸ್‌ ಸೋಮವಾರದಿಂದ ಅರಮನೆ ನಗರಿ ಮೈಸೂರು ಹಾಗೂ ಮುತ್ತಿನ ನಗರಿ ಹೈದರಾಬಾದ್‌ ನಡುವೆ ಹೊಸ ವಿಮಾನ ಸೇವೆ ಆರಂಭಿಸಿದೆ.

published on : 28th December 2020

ಕೋವಿಡ್-19 ಲಸಿಕೆ ವಿತರಣೆ ಕಾರ್ಯಕ್ಕಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಸಜ್ಜು!

ಜಗತ್ತಿನಾದ್ಯಂತ ಕೆಲ ಕೊರೋನಾವೈರಸ್ ಲಸಿಕೆಗಳ ಪ್ರಯೋಗ ಅಂತಿಮ ಹಂತದಲ್ಲಿರುವಂತೆಯೇ, ದೇಶದಲ್ಲಿ ತಾಪಮಾನ ಸೂಕ್ಷ್ಮ ಲಸಿಕೆಗಳ ವಿತರಣೆ ಕಾರ್ಯಕ್ಕಾಗಿ ಭಾರತೀಯ ವಿಮಾನ ನಿಲ್ದಾಣಗಳು ಹಾಗೂ ಭಾರತೀಯ ವಿಮಾನಯಾನ ಸಂಸ್ಥೆಗಳು ಸಜ್ಜುಗೊಂಡಿವೆ.

published on : 20th November 2020

ಮೀನು ರಫ್ತಿಗೆ ವಿಮಾನಯಾನ ಸೇವೆ ನಿರಾಕರಣೆ: ದಕ್ಷಿಣ ಕನ್ನಡ ರಫ್ತುದಾರರಿಗೆ ಭಾರೀ ಹೊಡೆತ

ಗಲ್ಫ್ ರಾಷ್ಟ್ರಗಳಿಗೆ ಶೀತಲವಾಗಿರುವ ಮೀನುಗಳನ್ನು ರಫ್ತು ಮಾಡಲು ಏರ್ ಇಂಡಿಯಾ ಎಕ್ಸ್ ಪ್ರೆಸ್ ನಿರಾಕರಿಸಿರುವ ಕಾರಣ ಕರಾವಳಿ ಭಾಗದ ಮೀನುಗಾರಿಕಾ ಉದ್ಯಮಕ್ಕೆ ಸಂಕಷ್ಟ ಎದುರಾಗಿದೆ.

published on : 2nd November 2020

ನೇರವಾಗಿ ವಿಮಾನ ಸಂಸ್ಥೆಗಳಲ್ಲೇ ಟಿಕೆಟ್ ಬುಕ್ ಮಾಡಿ: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೇಂದ್ರ ಸೂಚನೆ

ಭಾರತದಿಂದ ವಿದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರು ನೇರವಾಗಿ ವಿಮಾನ ಸಂಸ್ಥೆಗಳಲ್ಲೇ ಟಿಕೆಟ್ ಬುಕ್ ಮಾಡಬೇಕು.

published on : 26th August 2020

ಪ್ರತಿಕೂಲ ಹವಾಮಾನ; ಮಾರ್ಗಮಧ್ಯದಲ್ಲಿ ಸಿಲುಕಿದ ಅನಂತಕುಮಾರ್‌ ಹೆಗಡೆ ಪ್ರಯಾಣಿಸುತ್ತಿದ್ದ ವಿಮಾನ

ಉತ್ತರ ಕನ್ನಡ ಸಂಸದ ಅನಂತಕುಮಾರ್‌ ಹೆಗಡೆ ಸೇರಿದಂತೆ 49 ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಿಮಾನ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ವಾಯುಮಾರ್ಗದಲ್ಲೇ ಸಿಲುಕಿಕೊಂಡ ಘಟನೆ ಭಾನುವಾರ ನಡೆದಿದೆ.

published on : 16th August 2020

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎರಡು ಸೀಟ್ ಬುಕ್: ಪ್ರಯಾಣಿಕರಿಗೆ ಡಬಲ್ ಟ್ರಬಲ್ ನೀಡಿದ ಇಂಡಿಗೋ ವಿರುದ್ಧ ಸಾರ್ವಜನಿಕರ ವಿರೋಧ

ವಿಮಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎರಡು ಸೀಟುಗಳನ್ನು ರಿಯಾಯಿತಿ ದರದಲ್ಲಿ ಬುಕ್ ಮಾಡಿಕೊಳ್ಳುವ ಸೌಲಭ್ಯ ಒದಗಿಸಿದ ಇಂಡಿಗೋ ಸಂಸ್ಥೆ ವಿರುದ್ಧ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

published on : 18th July 2020