- Tag results for blink films
![]() | ಕಿವಿಗೆ ಕಿಕ್ ನೀಡುವ ಮ್ಯೂಸಿಕ್ ವಿಡಿಯೊ 'ಭೇಟಿ': ಇಂಡಿಯನ್ ಐಡಲ್ ಖ್ಯಾತಿಯ ಕನ್ನಡಿಗ ನಿಹಾಲ್ ದನಿಯ ಜಾದೂಜೀವನದಲ್ಲೇ ಆಗಲಿ, ಕ್ರಿಕೆಟ್ ನಲ್ಲೇ ಆಗಲಿ ಮೊದಲ ಹೆಜ್ಜೆಗಳು, ರನ್ ಗಳು ನಿರ್ಣಾಯಕ. ಓಪನಿಂಗ್ ಚೆನ್ನಾಗಾದರೆ ಅದೆಷ್ಟೇ ಕಠಿಣ ಮ್ಯಾಚ್ ಆಗಿದ್ದರೂ ಗೆಲುವು ಕಟ್ಟಿಟ್ಟ ಬುತ್ತಿ. ಆಂಥದ್ದೇ ಮೊದಲ ಪ್ರಯತ್ನವಾಗಿ ವಿವೇಕ್ ಗೌಡ ಮತ್ತು ತಂಡ ನಿರ್ಮಿಸಿರುವ ಮ್ಯೂಸಿಕ್ ವಿಡಿಯೊ 'ಭೇಟಿ' ಕನ್ನಡಿಗರ ಮನ ಗೆಲ್ಲುತ್ತಿದೆ. ಈ ನವಿರಾದ ಪ್ರೀತಿಯ ಕಹಾನಿಯನ್ನು ನೋಡಲು ಮರೆಯದಿರಿ. |