• Tag results for challenge

ಚಿತ್ರದುರ್ಗದ ದೃಷ್ಟಿ ವಿಶೇಷಚೇತನರ ಬಾಳಿಗೆ ಬೆಳಕಾದ ನರೇಗಾ ಯೋಜನೆ

ಇವರು ದೃಷ್ಟಿಹೀನರು, ಹಾಗೆಂದು ಕೈಕಟ್ಟಿ ಕೂತಿಲ್ಲ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ (MGNREGA) ಅಡಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ಹೂಳು ತೆಗೆಯುವ ಕೆಲಸ ಮಾಡುತ್ತಿದ್ದಾರೆ. 

published on : 31st July 2022

ಪ್ರಮಾಣಪತ್ರ ಸಲ್ಲಿಕೆ ವಿಳಂಬ, ಸೀಟು ನಿರಾಕರಣೆ; ದೈಹಿಕ ವಿಕಲಚೇತನ ವಿದ್ಯಾರ್ಥಿಯ ನೆರವಿಗೆ ಮುಂದಾದ ಕರ್ನಾಟಕ ಹೈಕೋರ್ಟ್

ಅಂಗವೈಕಲ್ಯ ಪ್ರಮಾಣಪತ್ರ ಸಲ್ಲಿಕೆ ಮಾಡುವಲ್ಲಿ ವಿಳಂಬವಾದ ಕಾರಣ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಂಗವಿಕಲ ವಿದ್ಯಾರ್ಥಿಗೆ ಎಂಬಿಬಿಎಸ್ ಪದವಿಪೂರ್ವ ಕೋರ್ಸ್‌ನ ವೈದ್ಯಕೀಯ ಸೀಟ್ ನಿರಾಕರಿಸಿದ್ದು, ಇದೀಗ ವಿಶೇಷ ಚೇತನ ವಿದ್ಯಾರ್ಥಿಯ ನೆರವಿಗೆ ಕರ್ನಾಟಕ ಹೈಕೋರ್ಟ್ ಧಾವಿಸಿದೆ.

published on : 2nd July 2022

ಗಡ್ಕರಿಯಿಂದ ಅನುದಾನ ಪಡೆಯಲು 15 ಕೆ.ಜಿ ತೂಕ ಇಳಿಸಿಕೊಂಡ ಬಿಜೆಪಿ ಸಂಸದ

ಉಜ್ಜೈನ್ ನ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ 15,000 ಕೋಟಿ ರೂಪಾಯಿ ಅನುದಾನ ಪಡೆಯುವುದಕ್ಕಾಗಿ 4 ತಿಂಗಳಲ್ಲಿ 15 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

published on : 12th June 2022

ಪಾಕಶಾಲೆ ಸ್ಪರ್ಧೆಗೊಂದು ಸುಂದರ ವೇದಿಕೆ 'ಇನ್ಕ್ರೆಡಿಬಲ್ ಶೆಫ್ ಚಾಲೆಂಜ್-2022'

'ವರ್ಲ್ಡ್ ಆಫ್ ಹಾಸ್ಪಿಟಾಲಿಟಿ' ಇನ್ಕ್ರೆಡಿಬಲ್ ಶೆಫ್ ಚಾಲೆಂಜ್-2022ನ್ನು ಆಯೋಜಿಸುತ್ತಿದ್ದು, ಭಾರತದ ವೃತ್ತಿಪರ ಶೆಫ್ ಗಳು, ಆತಿಥ್ಯ ಕ್ಷೇತ್ರದ ತಜ್ಞರು, ಆಹಾರ ಸೇವೆ ಉತ್ಪನ್ನಗಳನ್ನು ಒಂದೇ ವೇದಿಕೆಯಡಿ ತರುತ್ತದೆ. ವರ್ಲ್ಡ್ ಆಫ್ ಹಾಸ್ಪಿಟಾಲಿಟಿ ಲೈವ್ ಶೆಫ್ ಸ್ಪರ್ಧೆಯನ್ನು ಅನಾವರಣಗೊಳಿಸಲು ಮುಂದಾಗಿದೆ.

published on : 1st June 2022

ಐಪಿಎಲ್ 2022: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗುಜರಾತ್ ಮಣಿಸಿದ ಆರ್ ಸಿಬಿ!; ಡೆಲ್ಲಿ ಸೋತರೆ ಪ್ಲೇ ಆಫ್ ಗೆ ಡುಪ್ಲೆಸಿಸ್ ಪಡೆ

ಹಾಲಿ ಐಪಿಎಲ್ ಟೂರ್ನಿಯಲ್ಲಿ ಇಂದಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗುಜರಾತ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳಿಂದ ಮಣಿಸಿ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

published on : 19th May 2022

ಕಾಂಗ್ರೆಸ್-ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಲು ಎಎಪಿ ಪ್ಲಾನ್: ಆದರೆ ಅಂದುಕೊಂಡಷ್ಟು ಸುಲಭವಲ್ಲ ಕರ್ನಾಟಕ ರಾಜಕೀಯ!

ಮುಂದಿನ ವರ್ಷ ನಡೆಯಲಿರುವ ರಾಜ್ಯವಿಧಾನ ಸಭೆ ಚುನಾವಣೆಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈಗಾಗಲೇ ಚುನಾವಣಾ ತಾಲೀಮು ಆರಂಭಿಸಿವೆ.

published on : 2nd May 2022

ಹಿಂದಿ ರಾಷ್ಟ್ರ ಭಾಷೆ ವಿವಾದ: ಬಾಲಿವುಡ್ ಸ್ಟಾರ್ಸ್ ಗಳಿಗೆ ಸವಾಲು ಹಾಕಿದ ಆರ್ ಜಿವಿ!

ಹಿಂದಿ ರಾಷ್ಟ್ರ ಭಾಷೆ ವಿಚಾರವಾಗಿ ನಟರಾದ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ವಾಗ್ಯುದ್ದ ದೇಶಾದ್ಯಂತ ತೀವ್ರ ಚರ್ಚೆಯಾಗುತ್ತಿರುವಂತೆಯೇ, ತಮ್ಮ ನೇರ ನುಡಿ ಮತ್ತು ಮುಕ್ತ ಅಭಿಪ್ರಾಯಕ್ಕೆ ಹೆಸರಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಬಾಲಿವುಡ್ ಸ್ಟಾರ್ ಗಳಿಗೆ ಸವಾಲು ಹಾಕಿದ್ದಾರೆ.

published on : 29th April 2022

ಡ್ರಗ್ಸ್ ಪ್ರಕರಣ: ಸಿಂಗಾಪುರದಲ್ಲಿ ಭಾರತ ಮೂಲದ ವಿಕಲಾಂಗ ವ್ಯಕ್ತಿಗೆ ಮರಣದಂಡನೆ

ಡ್ರಗ್ಸ್ ಪ್ರಕರಣವೊಂದರಲ್ಲಿ ಬಂಧನಕ್ಕೀಡಾಗಿದ್ದ ಭಾರತ ಮೂಲದ ವ್ಯಕ್ತಿಯನ್ನು ಸಿಂಗಾಪುರದಲ್ಲಿ ಗಲ್ಲಿಗೇರಿಸಲಾಗಿದೆ ಎಂದು ತಿಳಿದುಬಂದಿದೆ.

published on : 28th April 2022

ಐಪಿಎಲ್ 2022: ಫಾಪ್ ಡು ಪ್ಲೆಸಿಸ್ ಅಬ್ಬರದ ಬ್ಯಾಟಿಂಗ್, ಆರು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದ ಆರ್ ಸಿಬಿ!

ಇಲ್ಲಿನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2022 ಐಪಿಎಲ್ ನಲ್ಲಿ ನಾಯಕ ಫಾಪ್ ಡು ಪ್ಲೆಸಿಸ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ  ಆರು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದೆ. 

published on : 19th April 2022

Challenge accepted: ಚುನಾವಣೆಯಲ್ಲಿ ಗೆದ್ದು ಬೆಂಗಳೂರು ವೈಭವ ಮರಳಿಸುತ್ತೇವೆ; ತೆಲಂಗಾಣ ಸಚಿವ ಕೆಟಿಆರ್ ಗೆ ಡಿಕೆಶಿ ಸವಾಲು!

ನಾನು ನಿಮ್ಮ ಸವಾಲನ್ನು ಸ್ವೀಕರಿಸುತ್ತೇನೆ. 2023 ರ ಅಂತ್ಯದ ವೇಳೆಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ನಾವು ಬೆಂಗಳೂರಿನ ವೈಭವವನ್ನು ಮರುಸ್ಥಾಪಿಸುತ್ತೇವೆ.

published on : 4th April 2022

ಕರುಣೆಯ ರಸ: ಅಂಧರಿಗೆ ಉಚಿತ ಜ್ಯೂಸ್ ನೀಡಿ ದಾಹ ನೀಗಿಸುತ್ತಿದ್ದಾರೆ ಧಾರವಾಡದ ಈ ವ್ಯಕ್ತಿ!

ಧಾರವಾಡದಲ್ಲಿರುವ ಈ ಜ್ಯೂಸ್ ಸೆಂಟರ್ ನಲ್ಲಿ ವಿಕಲಚೇತನರು ಯಾವುದೇ ಹಣ ಪಾವತಿ ಮಾಡಬೇಕಿಲ್ಲ! ಅಂದ ಅನಾಥರಿಗೆ ಬೆಳಕಾದ ಗಾನಯೋಗಿ ಪಂಡಿತ್ ಪುಟ್ಟರಾಜ್ ಗವಾಯಿಗಳಿಂದ ಪ್ರೇರಣೆ ಪಡೆದಿರುವ ಈ ವ್ಯಕ್ತಿ ತಮ್ಮ ಜ್ಯೂಸ್ ಸೆಂಟರ್'ಗೆ ಬರುವ ಅಂಧರಿಗೆ ಉಚಿತವಾಗಿ ಜ್ಯೂಸ್ ನೀಡಿ ಸಮಾಜಕ್ಕೆ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

published on : 20th February 2022

21 ವರ್ಷದ ದೈಹಿಕ ವಿಕಲಚೇತನ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಬೆಂಕಿ ಹಚ್ಚಿದ ಕಿಡಿಗೇಡಿ: ಮಹಿಳೆ ಸಾವು!

ನಾರಾಯಣಪೇಟೆ ಜಿಲ್ಲೆಯಲ್ಲಿ 21 ವರ್ಷದ ದೈಹಿಕ ವಿಕಲಚೇತನ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ನಂತರ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ. 

published on : 20th February 2022

ಬಾಡಿಗೆ ತಾಯ್ತನ (surrogacy) ಸವಾಲುಗಳು ಮತ್ತು ಪ್ರತಿಫಲಗಳು

ಬಾಡಿಗೆ ತಾಯ್ತನಕ್ಕೆ ಒಳಗಾಗುವವರಿಗೆ ವಿಶೇಷವಾಗಿದ್ದರೂ, ಅನುಭವ ಪ್ರತಿಯೊಬ್ಬರಿಗೂ ವಿಭಿನ್ನವಾಗಿರುತ್ತದೆ.  ಇದಕ್ಕೆ ಒಪ್ಪುವಾಗ ಹಲವಾರು ದೈಹಿಕ, ಭಾವನಾತ್ಮಕ, ಆರ್ಥಿಕ ಮತ್ತು ಕಾನೂನಿನ ಸಮಸ್ಯೆಗಳಿವೆ.

published on : 27th January 2022

ರಾಜ್ಯ ಬಜೆಟ್ ಮಂಡನೆ ಸವಾಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೆಡಿ

ಹಲವು ಚುನಾವಣೆ ಅಗ್ನಿ ಪರೀಕ್ಷೆಗಳ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸಲು ಸಿದ್ಧರಾಗುತ್ತಿದ್ದಾರೆ.

published on : 26th January 2022

ಮಡಿಕೇರಿ: ಕಾಡಾನೆ ದಾಳಿ; ಮರ ಏರಲಾಗದೆ ವಿಕಲಾಂಗ ವ್ಯಕ್ತಿ ಬಲಿ

ಕಾಡಿನಲ್ಲಿ ಹಾದುಹೋಗಿದ್ದ ಪೈಪ್ ಲೈನ್ ದುರಸ್ತಿಗೆಂದು ಶಿವಪ್ರಸಾದ್ ಮತ್ತು ಗೋಪಾಲ್ ಎಂಬಿಬ್ಬರು ಸಂಜೆಯ ಹೊತ್ತಿನಲ್ಲಿ ಕಾಡಿಗೆ ತೆರಳಿದ್ದರು.

published on : 5th January 2022
1 2 3 4 > 

ರಾಶಿ ಭವಿಷ್ಯ