- Tag results for citizens
![]() | ರಷ್ಯಾ-ಉಕ್ರೇನ್ ಸಂಘರ್ಷ: ಶೇ.60ರಷ್ಟು ಭಾರತೀಯರು ಸ್ಥಳಾಂತರ, ಕೀವ್ ತೊರೆದ ನಮ್ಮ ಎಲ್ಲಾ ಪ್ರಜೆಗಳು- ಕೇಂದ್ರ ಸರ್ಕಾರರಷ್ಯಾ-ಉಕ್ರೇನ್ ಸಂಘರ್ಷ ಮುಂದುವರೆದಿರುವಂತೆಯೇ ಇತ್ತ ಭಾರತ ಸರ್ಕಾರದ ಭಾರತೀಯರ ಸ್ಥಳಾಂತರ ಕಾರ್ಯಾಚರಣೆ ಮುಂದುವರೆದಿದ್ದು, ಈ ವರೆಗೂ ಉಕ್ರೇನ್ ನಲ್ಲಿದ್ದ ಒಟ್ಟು 20 ಸಾವಿರ ಭಾರತೀಯರ ಪೈಕಿ ಶೇ.60ರಷ್ಟು ಪ್ರಜೆಗಳನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. |
![]() | ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ: ನಾಗರಿಕರ ಸಹಕಾರ ಕೇಳಿದ ಬಿಬಿಎಂಪಿಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಘನತ್ಯಾಜ್ಯ ನಿರ್ವಹಣೆ (SWM) ವಿಭಾಗವು ಈಗ ಜನರು ಮತ್ತು ನಾಗರಿಕರ ಗುಂಪುಗಳಿಂದ ಸಹಾಯವನ್ನು ಕೋರುತ್ತಿದೆ. ಪ್ರಸ್ತುತ, ಅನೇಕ ಕಾರಣಗಳಿಂದ ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ಅಧಿಕಾರಿಗಳಿಗೆ ಚಿಂತೆಯಾಗಿದೆ. |
![]() | ಬೆಂಗಳೂರು ನಗರದ ಸ್ವಚ್ಛತೆಗೆ 500 ಕಿಲೋ ಮೀಟರ್ ಉದ್ದದ ಕಾರ್ಯಯೋಜನೆ ಕೈಗೆತ್ತಿಕೊಂಡ 'ಅಗ್ಲಿ ಇಂಡಿಯನ್'ನಗರದ ರಸ್ತೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು ಮತ್ತು ಜನರಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸಲು, ಬೆಂಗಳೂರಿನ ಅಗ್ಲಿ ಇಂಡಿಯನ್(Ugly Indian) ತಂಡವು ಮಹದೇವಪುರ ಕ್ಷೇತ್ರದಲ್ಲಿ 500 ಕಿಲೋ ಮೀಟರ್ ಸವಾಲನ್ನು ಆರಂಭಿಸಿದ್ದಾರೆ. |
![]() | ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆಗಳು ಇಲ್ಲಿವೆ! (ಹಣಕ್ಲಾಸು)ಹಣಕ್ಲಾಸು-290 -ರಂಗಸ್ವಾಮಿ ಮೂಕನಹಳ್ಳಿ |
![]() | ಭಾರತದ ಪೌರತ್ವ ತ್ಯಜಿಸಿದ 8.5 ಲಕ್ಷಕ್ಕೂ ಹೆಚ್ಚು ಮಂದಿ: ಲೋಕಸಭೆಗೆ ಕೇಂದ್ರ ಸಚಿವ ನಿತ್ಯಾನಂದ್ ರೈ ಮಾಹಿತಿಕಳೆದ ಏಳು ವರ್ಷಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಭಾರತದ ನಾಗರಿಕರು ತಮ್ಮ ಪೌರತ್ವ ತ್ಯಜಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಅವರು... |
![]() | ಕಳೆದ 5 ವರ್ಷದಲ್ಲಿ 6 ಲಕ್ಷಕ್ಕೂ ಹೆಚ್ಚು ಭಾರತೀಯರು ಪೌರತ್ವ ತ್ಯಜಿಸಿದ್ದಾರೆ: ಕೇಂದ್ರಕಳೆದ ಐದು ವರ್ಷಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಲೋಕಸಭೆಗೆ ಮಂಗಳವಾರ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. |
![]() | ಜೆಬಿ ಕಾವಲ್ ಮೀಸಲು ಅರಣ್ಯದಲ್ಲಿ ಪಾರ್ಕ್ ನಿರ್ಮಾಣಕ್ಕೆ ನಾಗರಿಕರು, ಅರಣ್ಯ ಇಲಾಖೆ ಅಧಿಕಾರಿಗಳ ವಿರೋಧಜಾರಕಬಂಡೆ ಕಾವಲ್ ಮೀಸಲು ಅರಣ್ಯದಲ್ಲಿ ಪಾರ್ಕ್ ನಿರ್ಮಾಣ ಮಾಡುವ ತೋಟಗಾರಿಕೆ ಸಚಿವ ಎನ್. ಮುನಿರತ್ನ ಅವರ ಘೋಷಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನಾಗರಿಕರು ವಿರೋಧಿಸಿದ್ದಾರೆ. |
![]() | ರಾಜ್ಯದಲ್ಲಿ ಇನ್ನು ಮುಂದೆ ಅಕ್ಟೋಬರ್ ತಿಂಗಳು 'ಹಿರಿಯ ನಾಗರಿಕರ ಮಾಸ'!ಅಕ್ಟೋಬರ್ 1 ರಿಂದ ಇನ್ನು ಮುಂದೆ ರಾಜ್ಯ ಸರ್ಕಾರ ಹಿರಿಯ ನಾಗರಿಕರ ತಿಂಗಳನ್ನು ಆಚರಿಸಲಿದ್ದು, ಈ ತಿಂಗಳಿನಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬುಧವಾರ ಹೇಳಿದ್ದಾರೆ. |
![]() | ಕೆರೆಗಳ ರಕ್ಷಿಸಲು ಅಧಿಕಾರಿಗಳ ನಿರ್ಲಕ್ಷ್ಯ: ಎನ್'ಜಿಟಿ ಮೊರೆ ಹೋದ ನಾಗರೀಕರು, ಹೋರಾಟಗಾರರುಬೆಂಗಳೂರಿನ ಜಲಮೂಲವಾಗಿರುವ ಕೆರೆಗಳ ರಕ್ಷಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಇದರಿಂದ ಬೇಸತ್ತಿರುವ ನಾಗರೀಕರು ಹಾಗೂ ಹೋರಾಟಗಾರರು ಅಳಿವಿನಂಚಿನಲ್ಲಿರುವ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ರಕ್ಷಣೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್'ಜಿಟಿ) ಮೊರೆ ಹೋಗಿದ್ದಾರೆ. |
![]() | ಆಫ್ಘನ್ ಬಿಕ್ಕಟ್ಟು: 'ಸಿಎಎ ಕಾಯ್ದೆ ಏಕೆ ಬೇಕು ಎಂದು ಈಗ ನಿಖರವಾಗಿ ತಿಳಿಯುತ್ತಿದೆ': ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಆಫ್ಘಾನಿಸ್ತಾನ ಬಿಕ್ಕಟ್ಟು ತಾರಕಕ್ಕೇರುತ್ತಿರುವಂತೆಯೇ ಇತ್ತ ಆಫ್ಘನ್ ನಲ್ಲಿರುವ ಭಾರತ ಮೂಲದ ನಿವಾಸಿಗಳು ತವರಿಗೆ ವಾಪಸ್ ಆಗುತ್ತಿದ್ದು, ಇದರ ನಡುವೆಯೇ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಿಎಎ ಕಾಯ್ದೆ ಏಕೆ ಬೇಕು ಎಂದು ಈಗ ನಿಖರವಾಗಿ ತಿಳಿಯುತ್ತಿದೆ ಎಂದು ಹೇಳಿದ್ದಾರೆ. |
![]() | ಲೋಕಾಯುಕ್ತರಿಂದ ತರಾಟೆ: ಹಿರಿಯ ನಾಗರಿಕರಿಗೆ ನಿವೇಶನ ವಾಪಸ್ ನೀಡಿದ ಬಿಡಿಎ, 50 ಸಾವಿರ ದಂಡಲೋಕಾಯುಕ್ತ ಬಿಡಿಎಗೆ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಹಿರಿಯ ನಾಗರಿಕರಿಗೆ ಮಾರಾಟ ಮಾಡಲಾಗಿದ್ದ ನಿವೇಶನವನ್ನು ವಾಪಸ್ ಅವರ ಹೆಸರಿಗೆ ಮರಳಿ ನೀಡಲಾಗಿದೆ. |
![]() | ಸಾಗರೋತ್ತರ ವಿದ್ಯಾರ್ಥಿಗಳನ್ನು ಸಿಇಟಿಗೆ ದಾಖಲು ಮಾಡಿಕೊಳ್ಳಿ: ಹೈಕೋರ್ಟ್ ಆದೇಶಸಾಗರೋತ್ತರ ಭಾರತೀಯ ನಾಗರಿಕರು (ಒಸಿಐ) ಕಾರ್ಡು ಹೊಂದಿರುವವರನ್ನು ಜೂನ್ 14,2021ರ ಅಧಿಸೂಚನೆ ಪ್ರಕಾರ ಪ್ರಸಕ್ತ ಸಾಲಿನ ಸಿಇಟಿ ಎಂಜಿನಿಯರ್ ಸೀಟು ಪರೀಕ್ಷೆ ಬರೆಯಲು ಅರ್ಜಿದಾರರಿಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕೆ ಆದೇಶ ನೀಡಿದೆ. |
![]() | ಕೊರೋನಾ ಸಂಕಷ್ಟದ ನಡುವೆ ವಿದ್ಯುತ್ ದರ ಏರಿಕೆ; ಜನರ ಮೇಲೆ ಮತ್ತಷ್ಟು ಹೊರೆ: ಸರ್ಕಾರದ ನಡೆಗೆ ಜನರ ಬೇಸರಕೊರೋನಾ ಸಾಂಕ್ರಾಮಿಕ ರೋಗದ ಸಂಕಷ್ಟದ ನಡುವೆಯೇ ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರದ ನಡೆಗೆ ರಾಜ್ಯದ ಜನತೆಗೆ ಬೇಸರ ವ್ಯಕ್ತಪಡಿಸಿದ್ದಾರೆ. |
![]() | ಫೇಸ್ಬುಕ್ ಲೈವ್ ಬಂದು ನಾಗರೀಕರ ಸಮಸ್ಯೆ ಆಲಿಸಿದ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ವಸತಿ ಪ್ರದೇಶಗಳಲ್ಲಿ ತಳ್ಳುವ ಗಾಡಿಗಳಲ್ಲಿ ಮೆಗಾಫೋನ್ ಬಳಕೆ ಮಾಡದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. |
![]() | ಜೋಕೆ... ಎಚ್ಚರ ತಪ್ಪಿದರೆ ಕೊರೋನಾ 3ನೇ ಅಲೆ ಅಪಾಯ ಕಟ್ಟಿಟ್ಟ ಬುತ್ತಿ: ಕೇಂದ್ರ ಸರ್ಕಾರಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸಲು ಈಗ ಕೈಗೊಳ್ಳುತ್ತಿರುವ ನಿರ್ಬಂಧಗಳು ಮತ್ತು ಕ್ರಮಗಳನ್ನು ಕೈಬಿಟ್ಟರೆ, ನಿರ್ಬಂಧ ಸಡಿಲಿಸಿದರೆ ಮೂರನೇ ಕೋವಿಡ್-19 ಅಲೆಯು ದೇಶವನ್ನು ಅಪ್ಪಳಿಸಿ ಇನ್ನಷ್ಟು ಸಾವು ನೋವು ಆಗಬಹುದು ಎಂದು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. |