• Tag results for five states

ಪಂಚರಾಜ್ಯ ಚುನಾವಣೆ ಮತ ಎಣಿಕೆ ಆರಂಭ: ಗದ್ದುಗೆ ಯಾರಿಗೆ? ಮಧ್ಯಾಹ್ನ 12ಕ್ಕೆ ಸ್ಪಷ್ಟ ಚಿತ್ರಣ ಸಾಧ್ಯತೆ

ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಐದು ರಾಜ್ಯಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಂಡಿದ್ದು, ಮಧ್ಯಾಹ್ನ 12 ಗಂಟೆ ವೇಳೆ ಸ್ಪಷ್ಟ ಚಿತ್ರಣಗಳು ಲಭ್ಯವಾಗುವ ಸಾಧ್ಯತೆಗಳಿವೆ.

published on : 10th March 2022

ಪಂಚರಾಜ್ಯ ಚುನಾವಣೆ: ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧಾರ; ಮತ ಎಣಿಕೆಗೆ ವೇದಿಕೆ ಸಜ್ಜು

ವಾರಣಾಸಿಯಲ್ಲಿ ಇವಿಎಂ, ವಿದ್ಯುನ್ಮಾನ ಮತಯಂತ್ರಗಳನ್ನು ಅನಧಿಕೃತವಾಗಿ ಸ್ಥಳಾಂತರಿಸಲಾಗುತ್ತಿದೆ ಎಂಬ ಸಮಾಜವಾದಿ ಪಕ್ಷದ ಆರೋಪ ವಿವಾದಕ್ಕೆ ಕಾರಣವಾಗಿತ್ತು. 

published on : 9th March 2022

ಪಂಚ ರಾಜ್ಯ ಚುನಾವಣೆ: ಬಹಿರಂಗ ಪ್ರಚಾರ, ಸಭೆ-ಸಮಾರಂಭ ನಿಷೇಧ ಜ.31ರವರೆಗೂ ವಿಸ್ತರಣೆ- ಚುನಾವಣಾ ಆಯೋಗ

ಬಹು ನಿರೀಕ್ಷಿತ ಪಂಚ ರಾಜ್ಯ ಚುನಾವಣೆ ಹಿನ್ನಲೆಯಲ್ಲಿ ಮತ್ತು ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಹೇರಲಾಗಿದ್ದ ಚುನಾವಣಾ ಬಹಿರಂಗ ಪ್ರಚಾರ, ಸಭೆ-ಸಮಾರಂಭ ನಿಷೇಧವನ್ನು ಕೇಂದ್ರ ಚುನಾವಣಾ ಆಯೋಗ ಜನವರಿ 31ರವರೆಗೂ ವಿಸ್ತರಣೆ ಮಾಡಿದೆ.

published on : 22nd January 2022

ಚುನಾವಣೆಯಲ್ಲಿ ಯಾವುದೇ ಪಕ್ಷವನ್ನೂ ಬೆಂಬಲಿಸುವುದಿಲ್ಲ: ರಾಕೇಶ್ ಟಿಕಾಯತ್

ಚುನಾವಣೆಯಲ್ಲಿ ತಾವು ಯಾವುದೇ ಪಕ್ಷವನ್ನೂ ಬೆಂಬಲಿಸುವುದಿಲ್ಲ ಎಂದೂ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

published on : 19th January 2022

ಪಂಚರಾಜ್ಯ ಚುನಾವಣೆ: ಪ್ರಚಾರ ರ‍್ಯಾಲಿಗಳು, ರೋಡ್‍ ಶೋ ನಿರ್ಬಂಧ ಜನವರಿ 22ರ ತನಕ ವಿಸ್ತರಣೆ: ಚುನಾವಣಾ ಆಯೋಗ ಆದೇಶ

ಪ್ರಚಾರ ರ‍್ಯಾಲಿಗಳು ಮತ್ತು ರೋಡ್‍ಶೋಗಳಿಗೆ ಈ ಹಿಂದೆ ಜನವರಿ 15ರವರೆಗೆ ಚುನಾವಣಾ ಆಯೋಗ ನಿಷೇಧ ಹೇರಿತ್ತು.

published on : 15th January 2022

ರಾಶಿ ಭವಿಷ್ಯ