- Tag results for grief
![]() | ಮನುಷ್ಯರಿಗೆ ಸಾವಿನ ಭಯ ಕಾಡುವುದೇಕೆ? (ಚಿತ್ತ ಮಂದಿರ)ಕೋವಿಡ್ ವೈರಾಣುಗಿಂತ ಮಾಧ್ಯಮಗಳು ಸೃಷ್ಟಿಸಿದ, ಭಯದ ತಾಂಡವ ನೃತ್ಯದ ಪರಿಣಾಮವನ್ನು ನಾವೆಲ್ಲ ನೋಡಿದ್ದೇವೆ, ಅನುಭವಿಸಿದ್ದೇವೆ, ಆತ್ಮೀಯರನ್ನು ಕಳೆದುಕೊಂಡು ದುಃಖವನ್ನು ಅನುಭವಿಸಿದ್ದೇವೆ. ದುಃಖವನ್ನು ತಗ್ಗಿಸುವುದು ನಾವೆಲ್ಲ ಕಲಿಯಲೇಬೇಕಾದ ಕಲಾಕೌಶಲ. |
![]() | ಜಮ್ಮು-ಕಾಶ್ಮೀರದ ಮಾಜಿ ಗವರ್ನರ್ ಜಗಮೋಹನ್ ನಿಧನ: ಪ್ರಧಾನಿ ಮೋದಿ ಸಂತಾಪದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಜಗಮೋಹನ್ ಅವರು ಮಂಗಳವಾರ ವಿಧಿವಶರಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. |
![]() | ಛತ್ತೀಸ್ಗಢ: ನಕ್ಸಲರ ಅಟ್ಟಹಾಸಕ್ಕೆ 22 ಯೋಧರು ಹುತಾತ್ಮ, ರಾಷ್ಟ್ರಪತಿ ಕೋವಿಂದ್ ತೀವ್ರ ಸಂತಾಪಮಾವೋಪೀಡಿತ ಬಸ್ತಾರ್ ಪ್ರದೇಶದ ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ನಡೆಸಿದ ಭೀಕರ ದಾಳಿಯಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದು, ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾನುವಾರ ತೀವ್ರ ಸಂತಾಪ ಸೂಚಿಸಿದ್ದಾರೆ. |