- Tag results for hydraulic failure
![]() | ಹೈಡ್ರಾಲಿಕ್ಸ್ ವೈಫಲ್ಯ: ಸಮುದ್ರದಲ್ಲಿ ಇಂಧನ ಸುರಿದು, ತಿರುವನಂತಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್ ಮಾಡಿದ ಏರ್ ಇಂಡಿಯಾ ವಿಮಾನಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ತಾಂತ್ರಿಕ ದೋಷದಿಂದ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಎಮೆರ್ಜೆನ್ಸಿ ಲ್ಯಾಂಡಿಂಗ್ ಗೂ ಮೊದಲು ವಿಮಾನದ ಪೈಲಟ್ ವಿಮಾನದ ಇಂಧನವನ್ನು ಸಮುದ್ರದಲ್ಲಿ ಸುರಿದಿದ್ದಾರೆ. |