- Tag results for karawara
![]() | ಕಾರವಾರ: ಭಾರೀ ಮಳೆ, ಜಿಲ್ಲೆಯ ಹಲವೆಡೆ ಜಲಾವೃತ!ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಹಲವು ಸ್ಥಳಗಳು ಜಲಾವೃತಗೊಂಡಿವೆ. ಐಎನ್ಎಸ್ ಕದಂಬ ನೌಕಾನೆಲೆ ಬಳಿಯ ಚೆಂಡಿಯೆ ಗ್ರಾಮದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. |
![]() | ರಾಜ್ಯಸಭೆ, ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿ ಇಲ್ಲ: ಸಿದ್ದರಾಮಯ್ಯಮುಂಬರುವ ರಾಜ್ಯಸಭಾ ಚುನಾವಣೆ ಅಥವಾ 2023ರ ವಿಧಾನಸಭಾ ಚುನಾವಣೆ ಅವಧಿಯಲ್ಲಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಗುರುವಾರ ತಳ್ಳಿ ಹಾಕಿದ್ದಾರೆ. |
![]() | ಕಾರವಾರ: ಸೀಬರ್ಡ್ ನೌಕಾನೆಲೆಯಲ್ಲಿ 50ಕ್ಕೂ ಹೆಚ್ಚು ಕೋವಿಡ್ ಪ್ರಕರಣ ಪತ್ತೆ50 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳು ಏಕಾಏಕಿ ಸಂಭವಿಸಿದ ಕಾರಣ ಸೀಬರ್ಡ್ ನೌಕಾನೆಲೆ ಮತ್ತೆ ಸುದ್ದಿಯಲ್ಲಿದೆ ಮತ್ತು ಪಾಸಿಟಿವ್ ಬಂದವರಿಗೆ ಸೂಕ್ತ ರೀತಿಯಲ್ಲಿ ಕ್ವಾರಂಟೈನ್ ಮಾಡದಿದ್ದಕ್ಕೆ ನೌಕ ಅಧಿಕಾರಿಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. |
![]() | ಉರಗ ರಕ್ಷಕ, ಅರಣ್ಯ ಅಧಿಕಾರಿ ಗೋಪಾಲ್ ನಾಯಕ್ ಕುರಿತ ಪರಿಚಯ2018ರಲ್ಲಿ ಕಾರವಾರದ ವಲಯ ಅರಣ್ಯಾಧಿಕಾರಿಗೆ ಸ್ಥಳೀಯ ನಿವಾಸಿಯೊಬ್ಬರಿಂದ ದೂರವಾಣಿ ಕರೆ ಬರುತ್ತದೆ. ಗುತ್ತಿನಬೀರ ದೇವಸ್ಥಾನದ ಬಳಿಯಿರುವ ಅವರ ಮನೆಯ ಬಾವಿಯೊಳಗೆ ಬೃಹತ್ ಗಾತ್ರದ ಹಾವು ಕಾಣಿಸಿಕೊಂಡಿದೆ. ಅದನ್ನು ರಕ್ಷಿಸಲು ಯಾರನ್ನಾದರೂ ಕಳುಹಿಸುವಂತೆ ಅವರು ಆರ್ಎಫ್ಒಗೆ ಮನವಿ ಸಲ್ಲಿಸುತ್ತಾರೆ. ಹೀಗಾಗಿ ಗೋಪಾಲ್ ನಾಯಕ್ ಅವರಿಗೆ ಆ ಕೆಲಸ ವಹಿಸಲಾಗುತ್ತದೆ. |