- Tag results for locals
![]() | ಹರಿಯಾಣ: ಖಾಸಗಿ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.75 ರಷ್ಟು ಮೀಸಲು, ಮುಂದಿನ ವರ್ಷದಿಂದ ಜಾರಿ2022 ಜನವರಿ 15 ರಿಂದ ಹರಿಯಾಣದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಕಾಯ್ದೆ 2020 ಅನುಷ್ಠಾನಗೊಳಿಸುವುದಾಗಿ ಅಲ್ಲಿನ ಸರ್ಕಾರ ಶನಿವಾರ ಹೇಳಿದೆ. |
![]() | ಬೆಂಗಳೂರು: ಕೊಡಲಿ ಬೀಳಲಿರುವ 6300 ಮರಗಳ ರಕ್ಷಣೆಗೆ ಕೈ ಜೋಡಿಸಿದ ಸ್ಥಳೀಯರು, ಪರಿಸರ ಪ್ರೇಮಿಗಳುಸಿಂಗನಾಯಕನಹಳ್ಳಿ ಕೆರೆ ಪುನರುಜ್ಜೀವನಗೊಳಿಸುವುದಕ್ಕಾಗಿ 6,316 ಮರಗಳಿಗೆ ಕೊಡಲಿ ಹಾಕಲು ಅರಣ್ಯ ಇಲಾಖೆ ಮುಂದಾಗಿದ್ದು, ಇದೀಗ ಅವುಗಳ ರಕ್ಷಣೆಗೆ ನಾಗರಿಕರು ಹಾಗೂ ಪರಿಸರ ಪ್ರೇಮಿಗಳು ಕೈ ಜೋಡಿಸಿದ್ದಾರೆ. |
![]() | ಸಿಂಘು ಬಳಿಕ ಟಿಕ್ರಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಜಾಗ ಖಾಲಿ ಮಾಡುವಂತೆ ರೈತರ ವಿರುದ್ಧ ಸ್ಥಳೀಯರ ಪ್ರತಿಭಟನೆಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರುದ್ಧ ರೈತರ ಆಂದೋಲನಕ್ಕೆ ಕೇಂದ್ರ ಬಿಂದುವಾಗಿರುವ ಟಿಕ್ರಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರು ಎಂದು ಹೇಳಿಕೊಂಡ ಕೆಲ ವ್ಯಕ್ತಿಗಳು ರೈತರ ಧರಣಿಯಿಂದ ತಮಗೆ ತೊಂದರೆಯಾಗಿದೆ. |