- Tag results for militant attack
![]() | ಕಾಶ್ಮೀರ: ಶ್ರೀನಗರದ ಲಾಲ್ ಚೌಕ್ ನಲ್ಲಿ ಉಗ್ರ ದಾಳಿ, ಓರ್ವ ಯೋಧ ಹುತಾತ್ಮಶ್ರೀನಗರದ ಲಾಲ್ ಚೌಕ್ನಲ್ಲಿ ಭಯೋತ್ಪಾದಕರು ಸೋಮವಾರ ಸಿಆರ್ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಒಬ್ಬ ಸಿಆರ್ಪಿಎಫ್ ಯೋಧ ಹುತಾತ್ಮರಾಗಿದ್ದಾರೆ. |
![]() | ತನ್ನ ಸೇಲ್ಸ್ ಮ್ಯಾನ್ ನನ್ನು ಉಗ್ರರು ಹತ್ಯೆ ಮಾಡಿದ ಬಳಿಕವೂ ಕಾಶ್ಮೀರ ತೊರೆಯುವುದಿಲ್ಲ ಎಂದ ಕಾಶ್ಮೀರಿ ಪಂಡಿತ್ ವ್ಯಾಪಾರಿತನ್ನನ್ನು ಗುರಿಯಾಗಿಸಿಕೊಂಡು ನಡೆದ ಉಗ್ರರ ದಾಳಿಯಲ್ಲಿ ಸೇಲ್ಸ್ಮ್ಯಾನ್ ಸಾವನ್ನಪ್ಪಿದ ಬಳಿಕವೂ ತಾವು ಕಾಶ್ಮೀರವನ್ನು ಬಿಟ್ಟು ಹೋಗುವುದಿಲ್ಲ. ಕುಟುಂಬದ ವಿರೋಧದ ಹೊರತಾಗಿಯೂ ತಾನು ಇಲ್ಲಿಯೇ ಉಳಿಯುವುದಾಗಿ... |
![]() | ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಇಬ್ಬರು ಪೊಲೀಸರಿಗೆ ಗಾಯಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಪೊಲೀಸರ ತಂಡದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |
![]() | ಕಾಶ್ಮೀರ: ಶ್ರೀನಗರದ ಖನ್ಯಾರ್ ನಲ್ಲಿ ಉಗ್ರರ ದಾಳಿ, ಪೊಲೀಸ್ ಅಧಿಕಾರಿಗೆ ಗಾಯನಗರದ ಖನ್ಯಾರ್ ಪ್ರದೇಶದಲ್ಲಿ ಭಾನುವಾರ ನಡೆದ ಉಗ್ರರ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |
![]() | ಬಾರಾಮುಲ್ಲಾದಲ್ಲಿ ಉಗ್ರರ ಗುಂಡಿನ ದಾಳಿಗೆ ಕೌನ್ಸಿಲರ್, ಪೊಲೀಸ್ ಸಾವು!ಉತ್ತರ ಕಾಶ್ಮೀರ ಜಿಲ್ಲೆಯಾದ ಇಲ್ಲಿನ ಸೇಬು ಪಟ್ಟಣವಾದ ಸೊಪೋರ್ನಲ್ಲಿ ಶಂಕಿತ ಉಗ್ರರು ನಡೆಸಿದ ದಾಳಿಯಲ್ಲಿ ಸೋಪೊರ್ ಪುರಸಭಾ ಸದಸ್ಯ ಮತ್ತು ಆತನ ಆಪ್ತ ಭದ್ರತಾ ಅಧಿಕಾರಿ(ಪಿಎಸ್ಒ) ಮೃತಪಟ್ಟಿದ್ದು, ಮತ್ತೋರ್ವ ಪುರಸಭಾ ಸದಸ್ಯ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. |