- Tag results for mine blast
![]() | ಪೂಂಚ್ನಲ್ಲಿ ಗಣಿ ಸ್ಫೋಟ: ಓರ್ವ ಭಾರತೀಯ ಯೋಧ ಸಾವುಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಸಂಭವಿಸಿದ ಗಣಿ ಸ್ಫೋಟದಲ್ಲಿ ಓರ್ವ ಭಾರತೀಯ ಯೋಧರೊಬ್ಬರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. |
![]() | ಶಿವಮೊಗ್ಗ ಗಣಿ ಸ್ಫೋಟ ಪ್ರಕರಣ: ಅಧಿವೇಶನದಲ್ಲಿ ನಿಲುವಳಿ ಸೂಚನೆ ಮಂಡನೆಗೆ ಕಾಂಗ್ರೆಸ್ ಸಜ್ಜುನಿನ್ನೆ ಆರಂಭಗೊಂಡಿರುವ ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಸರ್ಕಾರ ಹಲವು ಮಸೂದೆಗಳನ್ನು ಮಂಡಿಸಲು ತಯಾರಿ ನಡೆಸುತ್ತಿದ್ದರೆ, ಶಿವಮೊಗ್ಗ ಗಣಿ ಸ್ಪೋಟ ಘಟನೆ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. |
![]() | ಶಿವಮೊಗ್ಗ ಗಣಿ ಸ್ಫೋಟ ದುರಂತ: ಮೃತರ ಕುಟುಂಬಸ್ಥರಿಗೆ ಅವರು ಯಾವ ಕೆಲಸ ಮಾಡುತಿದ್ದರೆಂಬ ಮಾಹಿತಿಯೇ ಇರಲಿಲ್ಲ!ಜೀವನದ ಬಂಡಿಯನ್ನು ಸಾಗಿಸಲು ಹೊತ್ತಿನ ಊಟಕ್ಕಾಗಿ ದೂರದೂರುಗಳಿಂದ ಬಂದು ಬದುಕನ್ನು ಸಾಗಿಸುತ್ತಿರುವ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಜ.21 ರಂದು ಇಲ್ಲಿನ ಹುಣಸೋಡಿನಲ್ಲಿ ಸಂಭವಿಸಿದ ಭೀಕರ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದ ಒಬ್ಬೊಬ್ಬ ಕಾರ್ಮಿಕರ ಕಥೆ ಒಂದೊಂದು ರೀತಿಯಲ್ಲಿದೆ. |
![]() | ಶಿವಮೊಗ್ಗ ದುರಂತ: ಸ್ಫೋಟಕ ವಸ್ತುಗಳನ್ನು ಆಂಧ್ರಪ್ರದೇಶ ರಾಜ್ಯದಿಂದ ತಂದಿರಬಹುದು- ಸಚಿವ ಆರ್.ಅಶೋಕ್ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಸ್ಫೋಟಕ ವಸ್ತುಗಳನ್ನು ಆಂಧ್ರಪ್ರದೇಶದಿಂದ ತಂದಿರಬಹುದು ಎಂದು ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ. |