- Tag results for shutdown
![]() | ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಯಲು ಪರೀಕ್ಷಾ ಕೇಂದ್ರಗಳ ಸುತ್ತ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತವಿವಿಧ ಇಲಾಖೆಗಳಲ್ಲಿನ 27,000 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ನಡೆಯುತ್ತಿರುವ ಪ್ರಮುಖ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ನಕಲು ಮಾಡುವುದನ್ನು ತಡೆಯಲು ಅಸ್ಸಾಂ ರಾಜ್ಯ ಸರ್ಕಾರವು ಪರೀಕ್ಷಾ ಕೇಂದ್ರಗಳ ಸುತ್ತ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. |
![]() | ಉಕ್ರೇನ್ ವಿರುದ್ಧ ಯುದ್ಧ: ರಷ್ಯಾದಲ್ಲಿ ನೆಟ್ ಫ್ಲಿಕ್ಸ್, ಟಿಕ್ ಟಾಕ್ ಸೇವೆ ಸ್ಥಗಿತಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಷ್ಯಾಕ್ಕೆ ಇನ್ನೂ ಹೊಡೆತಗಳು ಬೀಳುತ್ತಲೇ ಇವೆ. ನೆಟ್ ಫ್ಲಿಕ್ಸ್ ಮತ್ತು ಟಿಕ್ ಟಾಕ್ ರಷ್ಯಾದಲ್ಲಿ ತಮ್ಮ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಿಸಿವೆ. |
![]() | ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ ಬಂದಾಗಿನಿಂದ ಸುಮಾರು 300 ಮಾಧ್ಯಮ ಸಂಸ್ಥೆಗಳು ಬಂದ್: ವರದಿತಾಲಿಬಾನ್ ವಶಕ್ಕೆ ಪಡೆದಾಗಿನಿಂದಲೂ ಅಫ್ಘಾನಿಸ್ತಾನದ 34 ಪ್ರಾಂತ್ಯಗಳ ಪೈಕಿ 33ರಲ್ಲಿ ಸುಮಾರು 318 ಮಾಧ್ಯಮ ಸಂಸ್ಥೆಗಳು ಬಾಗಿಲು ಬಂದ್ ಮಾಡಿರುವುದಾಗಿ ವರದಿಯೊಂದು ಹೇಳಿದೆ. |
![]() | ಭಾರತದಲ್ಲಿನ ಸುದ್ದಿ ತಾಣಗಳನ್ನು ಮುಚ್ಚಿದ ಯಾಹೂಯಾಹೂ ನ್ಯೂಸ್, ಯಾಹೂ ಕ್ರಿಕೆಟ್, ಫೈನಾನ್ಸ್, ಎಂಟರ್ಟೈನ್ಮಂಟ್ ಮುಚ್ಚಲ್ಪಟ್ಟಿರುವ ಯಾಹೂ ಅಂಗಸಂಸ್ಥೆಗಳಾಗಿವೆ. ಯಾಹೂ ಇ-ಮೇಲ್ ಮತ್ತು ಯಾಹೂ ಸರ್ಚ್ ಅನ್ನು ಮುಚ್ಚಲಾಗುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. |