Advertisement
ಕನ್ನಡಪ್ರಭ >> ವಿಷಯ

Ta

Youth who showed black flag to Uttar Pradesh CM Yogi Adityanath arrested

ಉತ್ತರ ಪ್ರದೇಶ ಸಿಎಂಗೆ ಕಪ್ಪು ಭಾವುಟ ಪ್ರದರ್ಶಿಸಿದ ಯುವಕನ ಬಂಧನ  Dec 15, 2018

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕಪ್ಪು ಭಾವುಟ ಪ್ರದರ್ಶಿಸಲು ಯತ್ನಿಸಿದ ಯುವಕನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

DMK show of strength: Political heavyweights to descend on Chennai for Karunanidhi statue unveiling

ನಾಳೆ ಕರುಣಾನಿಧಿ ಪ್ರತಿಮೆ ಅನಾವರಣ: ಪ್ರತಿಪಕ್ಷಗಳಿಂದ ಶಕ್ತಿ ಪ್ರದರ್ಶನ  Dec 15, 2018

ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮಾಜಿ ಮುಖ್ಯಸ್ಥ ದಿವಂಗತ ಎಂ.ಕರುಣಾನಿಧಿ ಅವರ ಪ್ರತಿಮೆಯನ್ನು ಭಾನುವಾರ...

NGT orders reopening of Sterlite plant in Thoothukudi, TN to challenge verdict in SC

ಸ್ಟೆರ್ಲೈಟ್ ಪುನಾರಂಭಕ್ಕೆ ಎನ್ ಜಿಟಿ ಆದೇಶ: ಸುಪ್ರೀಂ ಮೆಟ್ಟಿಲೇರಲು ತಮಿಳುನಾಡು ನಿರ್ಧಾರ  Dec 15, 2018

ತೂತುಕುಡಿಯ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕ ಪುನಾರಂಭಕ್ಕೆ ಅವಕಾಶ ನೀಡಿದ ರಾಷ್ಟ್ರೀಯ ಹಸಿರು...

File IImage

ಒಂದು ವರ್ಷ ಸ್ಮಾರ್ಟ್ ಫೋನ್ ಬಳಕೆ ನಿಲ್ಲಿಸಿ 72 ಲಕ್ಷ ರು. ಗೆಲ್ಲಬಹುದು ಹೇಗೆ ಗೊತ್ತೆ?  Dec 15, 2018

ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇದೊಂದು ವಿಶೇಷ ಸುದ್ದಿ, ನೀವು ಕೇವಲ ಒಂದು ವರ್ಷ ಸ್ಮಾರ್ಟ್ ಪೋನ್ ಬಳಕೆ ಮಾಡದೆ ಹೋದರೆ ನೀವು ಬರೋಬ್ಬರಿ 72 ಲಕ್ಷ ರು. ಗೆಲ್ಲಬಹುದು!

Zoramthanga takes oath as Mizoram CM

ಮಿಜೋರಾಂ ನೂತನ ಮುಖ್ಯಮಂತ್ರಿಯಾಗಿ ಜೊರಾಮ್ಥಂಗಾ ಪ್ರಮಾಣ  Dec 15, 2018

ಈಶಾನ್ಯ ರಾಜ್ಯ ಮಿಜೋರಾಂ​ನ ನೂತನ ಮುಖ್ಯಮಂತ್ರಿಯಾಗಿ ಮಿಜೋರಾಂ ನ್ಯಾಷನಲ್​ ಫ್ರಂಟ್(ಎಂಎನ್ಎಫ್) ಮುಖ್ಯಸ್ಥ

Sterlite plant to reopen as green court cancels Tamil Nadu order

ತಮಿಳುನಾಡು ಸರ್ಕಾರಕ್ಕೆ ಹಿನ್ನಡೆ: ಸ್ಟರ್ಲೈಟ್‌ ಕಾರ್ಖಾನೆ ಪುನಾರಂಭಕ್ಕೆ ಎನ್‌ಜಿಟಿ ಆದೇಶ  Dec 15, 2018

ಸರ್ಕಾರದ ಆದೇಶದ ಬಳಿಕ ಮುಚ್ಚಿಹೋಗಿದ್ದ ತಮಿಳುನಾಡಿನ ವೇದಾಂತ ಕಾಪರ್‌ ಸ್ಟರ್ಲೈಟ್‌ ಘಟಕವನ್ನು ಮತ್ತೆ ಆರಂಭ ಮಾಡಲು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ಆದೇಶ ನೀಡಿದೆ.

Karnataka temple food poisoning: Abode of Goddess where its managers were at loggerheads

ವಿಷ ಪ್ರಸಾದ ದುರಂತಕ್ಕೆ ಕಾರಣವಾಯಿತೇ ಜಮೀನು ವಿವಾದ, ದ್ವೇಷ, ದೇಗುಲದ ಆದಾಯ ಮೇಲೆ ಕಣ್ಣು?  Dec 15, 2018

ಮೇಲ್ನೋಟಕ್ಕೆ ಪ್ರಸಾದದಲ್ಲಿ ಬೆರೆತಿದ್ದ ವಿಷ 11 ಮಂದಿಯ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದ್ದರೂ, ದುರಂತದ ಹಿಂದೆ ಜಮೀನು ವಿವಾದ, ದ್ವೇಷದ ಕೈವಾಡವಿದೆ ಎಂಬ ಶಂಕೆ ಮೂಡುತ್ತಿದೆ

Mallikarjun Kharge

ರಾಫೆಲ್ ಒಪ್ಪಂದದ ಬಗ್ಗೆ ಸಿಎಜಿ ವರದಿಯ ವಿವರಗಳನ್ನು ಪಡೆಯಲು ಪಿಎಸಿಗೆ ಖರ್ಗೆ ಒತ್ತಾಯ  Dec 15, 2018

ರಾಫೆಲ್ ಡೀಲ್ ಕುರಿತು ತನಿಖೆಗೆ ನಿರಾಕರಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಒಂದು ದಿನದ ಬಳಿಕ ಪಬ್ಲಿಕ್ ಅಕೌಂಟ್ಸ್ ಕಮಿಟಿಯ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಶನಿವಾರ....

P. Gangadharaswamy

ನಾಟಕ ಅಕಾಡಮಿ ಪ್ರಶಸ್ತಿ ಪ್ರಕಟ: ಬಿವಿ ಕಾರಂತರ ಒಡನಾಡಿ ಗಂಗಾಧರಸ್ವಾಮಿಗೆ ಜೀವಮಾನದ ಗೌರವ  Dec 15, 2018

ಕರ್ನಾಟಕ ನಾಟಕ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.ಹಿರಿಯ ರಂಗಕರ್ಮಿ ಬಿ.ವಿ.ಕಾರಂತರ ಒಡನಾಡಿ ಪಿ.ಗಂಗಾಧರಸ್ವಾಮಿ ಅವರಿಗೆ ಜೀವಮಾನ ಸಾಧನೆ....

Chamarajanagar prasad Tragedy: Temple Locked For First time in History

ಪಾಪಿಗಳ ಘೋರ ಕೃತ್ಯಕ್ಕೆ ಭಕ್ತರಷ್ಟೇ ಅಲ್ಲ, 60 ಕಾಗೆಗಳ ಸಾವು!  Dec 15, 2018

ಹನೂರು ತಾಲೂಕಿನ ಸುಲ್ವಾಡಿ ಮಾರ್ಟಳ್ಳಿಯ ಮಾರಮ್ಮ ದೇವಾಲಯದ ವಿಷಾಹಾರ ಸೇವನೆ ಪ್ರಕರಣದಲ್ಲಿ ಕೇವಲ ಭಕ್ತರಷ್ಟೇ ಅಲ್ಲ ಅಲ್ಲಿನ ಸುಮಾರು 60 ಕಾಗೆಗಳೂ ಸಹ ಸಾವನ್ನಪ್ಪಿವೆ.

Chamarajanagar prasad Tragedy: Temple Locked For First time in History

ವಿಷ ಪ್ರಸಾದದ ಹಿಂದೆ ಕಾಣದ ಕೈಗಳ ಕೈವಾಡ: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೇಗುಲಕ್ಕೆ ಬೀಗ  Dec 15, 2018

ಚಾಮರಾಜನಗರ ವಿಷ ಪ್ರಸಾದ ದುರಂತ ಬಳಿಕ ದುರಂತಕ್ಕೆ ಕಾರಣವಾದ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ಗುಡಿಗೆ ಬೀಗ ಜಡಿಯಲಾಗಿದೆ.

Chamarajanagar Temple prasad Tragedy: Karnataka CM Announces ex-gratia of Rs 5 lakh

ವಿಷ ಪ್ರಸಾದ ದುರಂತ: ಸಂತ್ರಸ್ಥರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಕುಮಾರಸ್ವಾಮಿ  Dec 15, 2018

ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ ನೀಡುವುದಾಗಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Chamarajanagar Temple prasad Tragedy: Death Toll Rises to 18

ವಿಷ ಪ್ರಸಾದ ದುರಂತ: ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ದುರ್ಮರಣ, ಸಾವಿನ ಸಂಖ್ಯೆ 11ಕ್ಕೆ ಏರಿಕೆ  Dec 15, 2018

ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ದುರ್ಮರಣ ಹೊಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

CM HDkumaraswamy

ಮೈಸೂರಿನ ಕೆ. ಆರ್.ಆಸ್ಪತ್ರೆಗೆ ಮುಖ್ಯಮಂತ್ರಿ ಭೇಟಿ: ಅಸ್ವಸ್ಥರ ಆರೋಗ್ಯ ವಿಚಾರಿಸಿದ ಕುಮಾರಸ್ವಾಮಿ  Dec 14, 2018

, ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೆ. ಆರ್ . ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ಕುಮಾರಸ್ವಾಮಿ ಸಾಂತ್ವನ ಹೇಳಿದ್ದಾರೆ.

Pakistan court tells government to free Indian national within a month

ಒಂದು ತಿಂಗಳಲ್ಲಿ ಭಾರತೀಯ ಪ್ರಜೆಯನ್ನು ಬಿಡುಗಡೆ ಮಾಡಿ: ಸರ್ಕಾರಕ್ಕೆ ಪಾಕ್ ಕೋರ್ಟ್ ಸೂಚನೆ  Dec 14, 2018

ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯ ಎಂಜಿನಿಯರ್ ಹಮೀದ್ ನಿಹಾಲ್ ಅನ್ಸಾರಿಯ ಮೂರು ವರ್ಷಗಳ ಜೈಲು ಶಿಕ್ಷೆ....

ಅಮಿತಾವ್ ಘೋಷ್

ಆಂಗ್ಲ ಭಾಷೆ ಕಾದಂಬರಿಕಾರ ಅಮಿತಾವ್ ಘೋಷ್ ಗೆ ಜ್ಞಾನ ಪೀಠ ಪ್ರಶಸ್ತಿ  Dec 14, 2018

ಇಂಗ್ಲೀಷ್ ಭಾಷೆಯ ಹೆಸರಾಂತ ಕಾದಂಬರಿಕಾರ ಅಮಿತಾವ್ ಘೋಷ್ ಗೆ ಈ ಸಾಲಿನ ಜ್ಞಾನ ಪೀಠ ಪ್ರಶಸ್ತಿ ಒಲಿದುಬಂದಿದೆ.

Vegetable rice

ವೆಜಿಟೆಬಲ್ ರೈಸ್ ಬಾತ್  Dec 14, 2018

ರುಚಿಕರವಾದ ವೆಜಿಟೆಬಲ್ ರೈಸ್ ಬಾತ್ ಮಾಡುವ ವಿಧಾನ...

File photo

ನಿಮ್ಮ ಕಣ್ಣುಗಳು ನಿಮ್ಮ ಮಾನಸಿಕ ಆರೋಗ್ಯ ಹೇಗಿದೆ ಎಂಬುದನ್ನು ಹೇಳುತ್ತದೆ: ಅಧ್ಯಯನ  Dec 14, 2018

ಮನುಷ್ಯನ ದೇಹದಲ್ಲಿ ಕಣ್ಣುಗಳು ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಅಂಗವಾಗಿದೆ. ಹೀಗಾಗಿ ಕಣ್ಣುಗಳಿಗೆ ಹೆಚ್ಚಿನ ಆರೈಕೆ ಅಗತ್ಯವಾಗಿರುತ್ತದೆ. ಮನುಷ್ಯನ ಮಾನಸಿಕ ಆರೋಗ್ಯ ಹೇಗಿದೆ ಎಂಬುದನ್ನು ಆತನ ಕಣ್ಣುಗಳಿಂದಲೇ ತಿಳಿದುಕೊಳ್ಳಬಹುದು...

M.B patil And S.R Patil

ಉದ್ದೇಶಪೂರ್ವಕವಾಗಿ ಉತ್ತರ ಕರ್ನಾಟಕ ಭಾಗ ನಿರ್ಲಕ್ಷ್ಯ: ಲಿಂಗಾಯತ ಸಮುದಾಯದ ಆಕ್ರೋಶ  Dec 14, 2018

ಹಿರಿಯ ನಾಯಕ ಹಾಗೂ ಎಂಎಲ್ ಸಿ ಎಸ್ ಆರ್ ಪಾಟೀಲ್ ಅವರನ್ನು ಪರಿಷತ್ ಸಭಾಪತಿ ಸ್ಥಾನದಿಂದ ಕೈ ಬಿಟ್ಟಿರುವುದು ಕಾಂಗ್ರೆಸ್ ಉತ್ತರ ಕರ್ನಾಟಕ ಮತ್ತು ....

Rajinikanth

ತಮಿಳುನಾಡಿಗೆ ಹರಿವ ನೀರಿನ ಪ್ರಮಾಣ ಇಳಿಕೆಯಾದರೆ ನ್ಯಾಯಾಲಯದ ಮೊರೆ: ಮೇಕೆದಾಟು ಕುರಿತು ನಟ ರಜನಿಕಾಂತ್  Dec 14, 2018

ತಮಿಳುನಾಡು ರಾಜ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಇಳಿಕೆಯಾದರೆ, ನ್ಯಾಯಾಲಯದ ಮೊರೆ ಹೋಗುತ್ತೇನೆಂದು ತಮಿಳು ನಟ ಹಾಗೂ ರಾಜಕಾರಣಿ ರಜನೀಕಾಂತ್ ಅವರು ಹೇಳಿದ್ದಾರೆ...

Page 1 of 5 (Total: 100 Records)

    

GoTo... Page


Advertisement
Advertisement