- Tag results for ttp
![]() | ಅಫ್ಘಾನಿಸ್ತಾನದಿಂದ ಅಮೇರಿಕ ಕಾಲ್ತೆಗೆದ ಬಳಿಕ ಪಾಕ್ ನಲ್ಲಿ ಟಿಟಿಪಿ ಚಟುವಟಿಕೆಗಳಿಗೆ ಬಲ!ಅಮೇರಿಕ ಅಫ್ಘಾನಿಸ್ತಾನದಿಂದ ಕಾಲ್ತೆಗೆದ ನಂತರ ತೆಹ್ರೀಕ್-ಎ- ಪಾಕಿಸ್ತಾನ (ಟಿಟಿಪಿ) ಚಟುವಟಿಕೆಗಳು ಪಾಕಿಸ್ತಾನದ ಪ್ರದೇಶಗಳಲ್ಲಿ ಬಲಿಷ್ಠಗೊಂಡಿದೆ. |
![]() | ಪಾಕಿಸ್ತಾನದಲ್ಲಿ ತಾಲಿಬಾನ್ ರಾಜ್ ಆರಂಭ!; 4 ಪಾಕ್ ಯೋಧರ ಸಾವು, ಸೇನೆಯಿಂದಲೇ ದಾಳಿ ಎಂದ ಟಿಟಿಪಿ!!ನೆರೆಯ ಪಾಕಿಸ್ತಾನದಲ್ಲಿ ಸದ್ದಿಲ್ಲದೇ ತಾಲಿಬಾನ್ ರಾಜ್ ಆರಂಭವಾಗಿದ್ದು, ಸೇನೆ ಮತ್ತು ತಾಲಿಬಾನ್ ಬಂಡುಕೋರರ ನಡುವಿನ ದಾಳಿಯಲ್ಲಿ ನಾಲ್ಕು ಪಾಕ್ ಸೈನಿಕರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ. |
![]() | ನಿಷೇಧಿತ ಉಗ್ರ ಸಂಘಟನೆ ಜೊತೆ ಸರ್ಕಾರ ಮಾತುಕತೆ: ಪಾಕ್ ಗೃಹಸಚಿವ ಸಮರ್ಥನೆಅಫ್ಘಾನಿಸ್ತಾನ ತಾಲಿಬಾನಿಗಳ ಸಹಾಯದಿಂದ ಟಿಟಿಪಿ ಸಂಘಟನೆಯೊಂದಿಗೆ ಪಾಕ್ ಸರ್ಕಾರ ಮಾತುಕತೆ ನಡೆಸುತ್ತಿದೆ. ಎಂದು ಪ್ರಧಾನಿ ಇಮ್ರಾನ್ ಖಾನ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. |