ವಿಡಿಯೋ
ನೆರೆಯೆ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಬುಧವಾರ ಪ್ರಬಲ ಭೂಂಕಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲಾಗಿದೆ. ತೆಲಂಗಾಣದ ಮುಲುಗು ಪ್ರದೇಶದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಬುಧವಾರ ಬೆಳಗ್ಗೆ 7.27ರ ಸುಮಾರಿನಲ್ಲಿ ಕಂಪನವಾಗಿದೆ.
Advertisement