ವಿಡಿಯೋ
ಇಸ್ರೇಲ್ ನಿಂದಲೇ ಸಿರಿಯಾದಲ್ಲಿ ಅಸ್ಸಾದ್ ದುರಾಡಳಿತ ಅಂತ್ಯವಾಗಿದ್ದು, ಮಧ್ಯಪ್ರಾಚ್ಯಕ್ಕೆ ಇದು ಐತಿಹಾಸಿಕ ದಿನವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಬಶರ್ ಅಲ್-ಅಸ್ಸಾದ್ ಆಡಳಿತದ ಹಠಾತ್ ಪತನಕ್ಕೆ ಕಾರಣವಾದ ಘಟನೆಗಳ ಸರಪಳಿಯನ್ನು ಪ್ರಾರಂಭಿಸಿದ ಕೀರ್ತಿಯನ್ನು ನೆತನ್ಯಾಹು ಭಾನುವಾರ ತಮ್ಮದು ಎಂದು ಪ್ರತಿಪಾದಿಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement