Advertisement
ಕನ್ನಡಪ್ರಭ >> ವಿಷಯ

Benjamin Netanyahu

Israel to hold fresh elections after Benjamin Netanyahu fails to form coalition

ಸರ್ಕಾರ ರಚಿಸಲು ನೆತನ್‍ಯಹು ವಿಫಲ: ಮತ್ತೊಮ್ಮ ಚುನಾವಣೆಯತ್ತ ಇಸ್ರೇಲ್  May 30, 2019

ಗಡುವು ಮುಗಿದರೂ ಹೊಸ ಸರ್ಕಾರ ರಚಿಸಲು ಪ್ರಧಾನಿ ಬೆಂಜಮಿನ್‍ ನೆತನ್‍ಯಹು ವಿಫಲವಾದ ಹಿನ್ನೆಲೆಯಲ್ಲಿ ಇಸ್ರೇಲ್‍ನಲ್ಲಿ ಹೊಸದಾಗಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.

Israel PM Benjamin Netanyahu congratulates Prime Minister NarendraModi

ಲೋಕಾ ದಿಗ್ವಿಜಯ; ಪ್ರಧಾನಿ ಮೋದಿಗೆ ಆಪ್ತ ಗೆಳೆಯ ಇಸ್ರೇಲ್ ಪ್ರಧಾನಿ ನೆತಾನ್ಯಾಹು ಶುಭಾಶಯ  May 23, 2019

ಹಾಲಿ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯ ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದ ಪರಮಾಪ್ತ ರಾಷ್ಟ್ರ ಇಸ್ರೇಲ್ ಶುಭಾಶಯ ಕೋರಿದೆ.

ಇಸ್ರೇಲ್ ಪ್ರೀತಿಗೆ ನಾನು ಅಭಾರಿ, ಯಾವುದೇ ಕಾರಣಕ್ಕೂ ನಂಬಿಕೆ ಹುಸಿಗೊಳಿಸುವುದಿಲ್ಲ: ನೆತನ್ಯಾಹು  Apr 10, 2019

ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಜನರ ಪ್ರೀತಿಗೆ ತಾವು ಅಭಾರಿಯಾಗಿದ್ದು, ಯಾವುದೇ ಕಾರಣಕ್ಕೂ ಅವರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.

Hamas calls Knesset election outcome ‘irrelevant’

ಇಸ್ರೇಲ್ ಚುನಾವಣೆ: ಮತ್ತೆ ನೆತನ್ಯಾಹು ಆಯ್ಕೆಗೆ ಎದುರಾಳಿ ಹಮಾಸ್ ಹೇಳಿದ್ದೇನು?  Apr 10, 2019

ದಾಖಲೆಯ ಸತತ 5ನೇ ಬಾರಿಗೆ ನೆತನ್ಯಾಹು ಅವರ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ. ಈ ಕುರಿತು ಇಸ್ರೇಲ್ ಎದುರಾಳಿ ಹಮಾಸ್ ಸಂಘಟನೆ ಕೂಡ ಪ್ರತಿಕ್ರಿಯೆ ನೀಡಿದೆ.

PM Modi congratulates Netanyahu who looks set for another term

ಇಸ್ರೇಲ್ ಚುನಾವಣೆ: 'ಭಾರತದ ಸರ್ವಶ್ರೇಷ್ಠ ಆಪ್ತ'ನಿಗೆ ಪ್ರಧಾನಿ ಮೋದಿ ಅಭಿನಂದನೆ  Apr 10, 2019

ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

Benjamin Netanyahu won Israel’s election

ಇಸ್ರೇಲ್ ಸಾರ್ವತ್ರಿಕ ಚುನಾವಣೆ; ಸತತ 5ನೇ ಬಾರಿಗೆ ನೆತನ್ಯಾಹು ನೇತೃತ್ವದ ಸರ್ಕಾರ!  Apr 10, 2019

ತೀವ್ರ ಕುತೂಹಲ ಕೆರಳಿಸಿದ್ದ ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಸತತ ಐದನೇ ಬಾರಿಗೆ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ.

Page 1 of 1 (Total: 6 Records)

    

GoTo... Page


Advertisement
Advertisement