ಖ್ಯಾತ ತೆಲುಗು ನಟ ಮೋಹನ್ ಬಾಬು ಮತ್ತು ಪುತ್ರರ ನಡುವಿನ ಆಸ್ತಿ ವಿವಾದ ಮತ್ತು ಜಗಳ ಮೊದಲಿನಿಂದಲೇ ನಡೆದಿತ್ತು. ಅದಾಗ್ಯೂ ಆಗಾಗ ಸಂಧಾನ ಮಾಡಿಕೊಳ್ಳುತ್ತಿದ್ದ ಈ ಕುಟುಂಬ ಇದೀಗ ಮತ್ತೆ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದು, ಈ ಬಾರಿ ಈ ಜಗಳ ಬೀದಿಗೆ ಬಂದು ನಿಂತಿದೆ..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos