ವಿಡಿಯೋ
ಟೆಲ್ ಅವೀವ್ ನಗರದಲ್ಲಿ ಬುಧವಾರ ಇಸ್ರೇಲ್‌ನ ಸೇನಾ ಪ್ರಧಾನ ಕಛೇರಿ ಮತ್ತು ರಕ್ಷಣಾ ಸಚಿವಾಲಯವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ.
ಹಿಜ್ಬುಲ್ಲಾ ಉತ್ತರ ಇಸ್ರೇಲ್ ಕಡೆಗೆ ಹಾರಿಸಿರುವ ರಾಕೆಟ್‌ಗಳನ್ನು ಇಸ್ರೇಲ್ ವಾಯು ರಕ್ಷಣಾ ವ್ಯವಸ್ಥೆ ತಡೆಹಿಡಿದಿದೆ.
20 ರಾಕೆಟ್‌ಗಳನ್ನು ತಡೆಹಿಡಿಯಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಡಿಯೋ ಇಲ್ಲಿದೆ ನೋಡಿ...
Advertisement