ವಿಡಿಯೋ
ಅಸ್ಸಾಂನ ಲುಮ್ಡಿಂಗ್ ಅರಣ್ಯದ ಬಳಿ ಕಾಡಾನೆಗಳು ಗುಂಪು ಹಳಿ ದಾಟುವಾಗ ರೈಲ್ವೇ ಸಿಬ್ಬಂದಿ ಅವುಗಳಿಗೆ ನೆರವಾಗಿದ್ದಾರೆ. ಸುಮಾರು 15ಕ್ಕೂ ಹೆಚ್ಚು ಕಾಡಾನೆಗಳ ಗುಂಪು ರೈಲು ಹಳಿ ದಾಟುವುದನ್ನು ತಿಳಿದ ಲಂಕಾ ರೇಂಜ್ ಆಫೀಸರ್ ಮಾಣಿಕ್ ಸಿಎಚ್ ಬೊರುವಾ ಎಂಬುವವರು ಸಮೀಪದ ರೈಲು ನಿಲ್ದಾಣಗಳಿಗೆ ಮಾಹಿತಿ ನೀಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ.
Advertisement