ವಿಡಿಯೋ
ಸಿಂಗಂ ಚಿತ್ರದ ಮತ್ತೊಂದು ಆವೃತ್ತಿ ನಿರ್ಮಾಣವಾಗಿದ್ದು ಸಿಂಗಂ ಅಗೈನ್ ನಲ್ಲಿ ರಾಮಾಯಣ ಕಥಾಹಂದರವನ್ನು ತೋರಿಸಲಾಗಿದೆ. ಸಿಂಗಂ ಅಗೈನ್ ನಲ್ಲಿ ದೊಡ್ಡ ತಾರಾಬಳಗವಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಅಜೇಯ್ ದೇವಗನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಅಕ್ಷಯ್ ಕುಮಾರ್ ನಟಿಸಿದ್ದಾರೆ.
Advertisement