Advertisement
ಕನ್ನಡಪ್ರಭ >> ವಿಷಯ

Ranveer Singh

ICC Cricket World Cup 2019: Ranveer Singh Receives Litigation Warning From WWE Star Brock Lesnar’s Manager Paul Heyman

ಕ್ರಿಕೆಟಿಗರೊಂದಿಗೆ ಕಾಣಿಸಿಕೊಂಡ ನಟ ರಣ್ ವೀರ್ ಸಿಂಗ್ ಗೆ WWE ಸ್ಟಾರ್ ಎಚ್ಚರಿಕೆ!  Jun 20, 2019

ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ಭಾರತೀಯ ಕ್ರಿಕೆಟಿಗರೊಂದಿಗೆ ಕಾಣಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದ ಖ್ಯಾತ ಬಾಲಿವುಡ್ ನಟ ರಣ್ ವೀರ್ ಸಿಂಗ್ ಗೆ ರೆಸ್ಲಿಂಗ್ ಸ್ಟಾರ್ ನಿಂದ ಹೊಸ ತಲೆನೋವು ಆರಂಭವಾಗಿದೆ.

Deepika Padukone-Ranveer Singh

ಸಿಕ್ಸ್ ಹೀಗೂ ಹೊಡಿಬೌದು; ರಣವೀರ್‌ಗೆ ಬ್ಯಾಟ್‌ನಿಂದ ಹೊಡೆದ ದೀಪಿಕಾ: ವಿಡಿಯೋ ವೈರಲ್!  Jun 12, 2019

ಸದ್ಯ ವಿಶ್ವಕಪ್ ಕ್ರಿಕೆಟ್ ಮಹಾ ಜ್ವರ ಜಗತ್ತಿನಾದ್ಯಂತ ಹಬ್ಬಿದ್ದು ಈ ಮಧ್ಯೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್‌ಗೆ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.

Ranveer Singh, Deepika Padukone

ಬಿಜೆಪಿ ಪರ ರಣ್‌ವೀರ್-ದೀಪಿಕಾ ಪ್ರಚಾರ? ಫೋಟೋ ವೈರಲ್, ಏನಿದರ ಸತ್ಯಾಸತ್ಯತೆ?  Apr 13, 2019

ಸದ್ಯ ಲೋಕಸಭೆ ಚುನಾವಣೆಯ ಕಾವು ದೇಶದೆಲ್ಲಡೆ ಜೋರಾಗಿದೆ. ಈ ಮಧ್ಯೆ ಮೊದಲ ಹಂತದ ಚುನಾವಣೆ ಗುರುವಾರ ಮುಗಿದಿದ್ದು ರಾಜಕೀಯ ಮುಖಂಡರು ಅಬ್ಬರದ ಪ್ರಚಾರದ ಮೊರೆ ಹೋಗುತ್ತಿದ್ದಾರೆ.

ಜಾನ್ ಸೀನಾ-ರಣವೀರ್ ಸಿಂಗ್

ರಣವೀರ್ ಗಲ್ಲಿ ಬಾಯ್ ಹಾಡಿಗೆ ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾ ಫಿದಾ!  Mar 08, 2019

ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾ ಅವರು ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಗಲ್ಲಿ ಬಾಯ್ ಹಾಡಿಗೆ ಫಿದಾ ಆಗಿದ್ದಾರೆ.

Page 1 of 1 (Total: 4 Records)

    

GoTo... Page


Advertisement
Advertisement