ವಿಡಿಯೋ
ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಬಳಿ ಸೋಮವಾರ ಬೆಳಿಗ್ಗೆ ಭಯೋತ್ಪಾದಕರು ಸೇನಾ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ ನಡೆಸಿದರು.
ಅನಂತರ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಸೇನೆಯ ಶ್ವಾನ, ಫ್ಯಾಂಟಮ್ ಪ್ರಾಣ ಕಳೆದುಕೊಂಡಿದೆ.
ಬೆಲ್ಜಿಯಂ ಮಾಲಿನೊಯಿಸ್ ಶ್ವಾನವು ಮೇ 25, 2020 ರಂದು ಜನಿಸಿತ್ತು ಮತ್ತು ಆಗಸ್ಟ್ 12, 2022 ರಂದು ಪಡೆಗೆ ನಿಯೋಜಿಸಲಾಗಿತ್ತು. ವಿಡಿಯೋ ವೀಕ್ಷಿಸಿ.