ವಿಡಿಯೋ
ಕಾಸರಗೋಡು ಜಿಲ್ಲೆಯ ನೀಲೇಶ್ವರದ ಅವನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ದುರಂತ ಸಂಭವಿಸಿದೆ. ವೀರರ್ಕಾವು ದೇವಸ್ಥಾನದ ಉತ್ಸವದ ಅಂಗವಾಗಿ ದೇವಾಲಯದಲ್ಲಿ ಸಂಗ್ರಹಿಸಲಾಗಿದ್ದ ಪಟಾಕಿಗಳು ಸಿಡಿದಿದ್ದು, ಪಟಾಕಿ ಶೇಖರಣಾ ಕೊಠಡಿಯ ಬಳಿಯೇ ಪಟಾಕಿ ಸಿಡಿಸಿದ್ದರಿಂದ ಕಿಡಿ ತಾಗಿ ಅವಘಡ ಸಂಭವಿಸಿದೆ.
Advertisement