ವಿಡಿಯೋ
ನಟ ಶ್ರೀಮುರಳಿ ಅವರು ತಮ್ಮ ಆಕ್ಷನ್ ಎಂಟರ್‌ಟೈನರ್ 'ಬಘೀರಾ' ಚಿತ್ರದ ಕುರಿತು ಹಾಗು, ನಿರ್ದೇಶಕ ಡಾ ಸೂರಿ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಅಡಿಯಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ. ಅವರೊಂದಿಗೆ ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಸಹ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ವಿಡಿಯೋ ವೀಕ್ಷಿಸಿ.
Advertisement