ವಿಡಿಯೋ
'45' ಸಿನಿಮಾ ಮೂಲಕ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚಿತ್ರ ನಿರ್ದೇಶನಕ್ಕೂ ಕಾಲಿಟ್ಟಿದ್ದಾರೆ. ನಿರ್ಮಾಪಕ ರಮೇಶ್ ರೆಡ್ಡಿ ಜೊತೆಗೂಡಿ ಅರ್ಜುನ್ ಜನ್ಯ, ಸನಾತನ ಧರ್ಮ, ಕರ್ಮ ಮತ್ತು ಮಾನವ ಸಂಪರ್ಕವನ್ನು ಬೆಸೆಯುವ, ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ತಾರಾಗಣದ '45' ಸಿನಿಮಾ ಬಗ್ಗೆ kannadaprabha.com ನೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ.
Advertisement