- Tag results for upendra
![]() | ಉಪೇಂದ್ರ ನಿರ್ದೇಶನದ 'UI' ಸಿನಿಮಾ ಸೆಟ್ ನಲ್ಲಿ ಬಹುಭಾಷಾ ನಟ ಮುರುಳಿ ಶರ್ಮಾತರ್ಲೆ ನನ್ಮಗ, ಶ್! ಓಂ, ಎ, ಉಪೇಂದ್ರ ಹಾಗೂ ಉಪ್ಪಿ ಸಿನಿಮಾಗಳ ಡೈರೆಕ್ಟರ್ ಉಪೇಂದ್ರ ತಮ್ಮ ಮುಂದಿನ ನಿರ್ದೇಶನ ಯುಐ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ. |
![]() | ರಾಜ್ಯಸಭೆ ಚುನಾವಣೆ: ಯುದ್ಧಕ್ಕೆ ಮುನ್ನವೇ 'ದಳಪತಿಗಳ ಶಸ್ತ್ರತ್ಯಾಗ'? ಪವಾಡದ ನಿರೀಕ್ಷೆಯಲ್ಲಿ ಜೆಡಿಎಸ್!ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕಾಂಗ್ರೆಸ್ ಹೈಕಮಾಂಡ್, ಸೋನಿಯಾ ಗಾಂಧಿ ಅವರನ್ನು ಮನವೊಲಿಸುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪ್ರಯತ್ನಗಳು ವ್ಯರ್ಥವಾಗಿವೆ. |
![]() | ಉಪ್ಪಿ ಸ್ಟೈಲ್ ಲ್ಲಿ ಚಿತ್ರಕ್ಕೆ ಮುಹೂರ್ತ; ಕುತೂಹಲ ಕೆರಳಿಸಿದ 'ಯುಐ' ಶೀರ್ಷಿಕೆ; ಪ್ರೇಕ್ಷಕರ ತಲೆಗೆ ಹುಳಬಿಟ್ಟ ರಿಯಲ್ ಸ್ಟಾರ್!1992ರಲ್ಲಿ ತರ್ಲೆ ನನ್ಮಗ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ರಿಯಲ್ ಸ್ಟಾರ್ ಉಪೇಂದ್ರ ಚಿತ್ರೋದ್ಯಮದಲ್ಲಿ 3 ದಶಕಗಳನ್ನು ಕಳೆದಿದ್ದಾರೆ. ಇದೀಗ 7 ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಎಂದಿನಂತೆ ಪ್ರೇಕ್ಷಕರಲ್ಲಿ ತಮ್ಮ ಚಿತ್ರದ ಶೀರ್ಷಿಕೆಯಲ್ಲಿ ಕುತೂಹಲ ಹುಟ್ಟಿಸಿದ್ದಾರೆ. |
![]() | ಬಡಿದೆಬ್ಬಿಸುವಿರಾ….ಅಭಿಮಾನಿಗಳ ತಲೆಗೆ ಮತ್ತೆ ಹುಳ ಬಿಟ್ಟ ಉಪೇಂದ್ರ!ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಚಿತ್ರ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ಬಹಳ ವರ್ಷಗಳ ನಂತರ ಉಪೇಂದ್ರ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದರಿಂದ ಅಭಿಮಾನಿಗಳಂತೂ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. |
![]() | ರಾಜ್ಯಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಮೇಲಾಟ: ಬಿಜೆಪಿ 3ನೇ ಅಭ್ಯರ್ಥಿಗೆ ಕ್ರಾಸ್ ವೊಟಿಂಗ್ ತಾಕತ್ತು? ಕುಪೇಂದ್ರ ರೆಡ್ಡಿ ತೋರಿಸ್ತಾರಾ ಕರಾಮತ್ತು!ರಾಜ್ಯಸಭೆ ಚುನಾವಣೆಗೆ ಮೂರು ಪಕ್ಷಗಳ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಮತ್ತು ಕಾಂಗ್ರೆಸ್ 2ನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ ಕಣಕ್ಕಿಳಿದಿದ್ದಾರೆ. |
![]() | ಬಿಜೆಪಿ ಗೆಲ್ಲಿಸೋದೆ ಕಾಂಗ್ರೆಸ್ ಉದ್ದೇಶ ಆಗಿದ್ರೆ ಅಭ್ಯರ್ಥಿ ಹಾಕಬಹುದು: ಸಿ ಎಂ ಇಬ್ರಾಹಿಂ; ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆರಾಜ್ಯಸಭೆಗೆ ಕರ್ನಾಟಕದ ವಿಧಾನಸಭೆ ಸದಸ್ಯರು ಆಯ್ಕೆ ಮಾಡಲಿರುವ ಅಭ್ಯರ್ಥಿಗಳ ಚುನಾವಣಾ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಇಂದು ಮಂಗಳವಾರ ನಾಮಪತ್ರ ಸಲ್ಲಿಸಿದರು. |
![]() | ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ ಶೂಟಿಂಗ್ ಜೂನ್ 3ರಿಂದ ಆರಂಭಸಿನಿಮಾ ನಿರ್ದೇಶನಕ್ಕೆ ಉಪೇಂದ್ರ ಅವರ ಪುನರಾಗಮನ ಕೇವಲ ರಿಯಲ್ ಸ್ಟಾರ್ನ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಲಿಲ್ಲ, ಇದರ ಜೊತೆಗೆ ಕನ್ನಡ ಚಿತ್ರೋದ್ಯಮದ ಜನರನ್ನು ಉತ್ಸುಕಗೊಳಿಸಿದೆ. |
![]() | ರಾಜ್ಯ ಸಭೆ ಚುನಾವಣೆ: ದೇವೇಗೌಡರಿಗಾಗಿ ಸೀಟು ತ್ಯಾಗ ಮಾಡಿದ್ದ ಕುಪೇಂದ್ರ ರೆಡ್ಡಿಗೆ ಮಣೆ; ಗೌಡರ ನಿಷ್ಠ ಆರ್.ಪ್ರಕಾಶ್ ಗೆ ಎಂಎಲ್ ಸಿ ಟಿಕೆಟ್!ಬುಧವಾರ 90 ನೇ ವಸಂತಕ್ಕೆ ಕಾಲಿಟ್ಟಿರುವ ದೇವೇಗೌಡರು ಈ ಬಾರಿ ತಿರುಪತಿಗೆ ತೆರಳದೆ ದೇವನಹಳ್ಳಿಯ ರೆಸಾರ್ಟ್ನಲ್ಲಿ ಪಕ್ಷದ ಶಾಸಕರು ಮತ್ತು ಪ್ರಮುಖ ನಾಯಕರ ಸಭೆ ನಡೆಸಿದರು. |
![]() | ಪ್ರಿಯಾಂಕಾ ಉಪೇಂದ್ರ ನಟನೆಯ 'ಡಿಟೆಕ್ಟಿವ್ ತೀಕ್ಷ್ಣ' 7 ಭಾಷೆಗಳಲ್ಲಿ ರಿಲೀಸ್ಪ್ರಿಯಾಂಕಾ ಉಪೇಂದ್ರ ಅವರ ವಿರುದ್ಧ 50ನೇ ಸಿನಿಮಾಗೆ ಡಿಟೆಕ್ಟಿವ್ ತೀಕ್ಷ್ಣ ಎಂದು ಟೈಟಲ್ ಇಡಲಾಗಿದೆ. ತ್ರಿವಿಕ್ರಮ ರಘು ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗಿದೆ. |
![]() | ಐ ಆ್ಯಮ್ 'R': ಉಪೇಂದ್ರ ಮತ್ತು ರಾಮ್ ಗೋಪಾಲ್ ವರ್ಮಾ ಸಿನಿಮಾ ಟೈಟಲ್ ಲಾಂಚ್ಸಿನಿರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿರುವ ರಾಮ್ ಗೋಪಾಲ್ ವರ್ಮಾ ಮತ್ತು 'ರಿಯಲ್ ಸ್ಟಾರ್' ಉಪೇಂದ್ರ ಕಾಂಬಿನೇಷನ್ ಚಿತ್ರ ಸೆಟ್ಟೇರಿದ್ದು, ಚಿತ್ರಕ್ಕೆ ಐ ಆ್ಯಮ್ 'R' ಎಂದು ಶೀರ್ಷಿಕೆ ನೀಡಲಾಗಿದೆ. |
![]() | ಮಾಡರ್ನ್ 'ಅಮ್ಮಾವ್ರ ಗಂಡ'ನ ಅವತಾರದಲ್ಲಿ ಉಪೇಂದ್ರ ರಿಯಾಲಿಟಿ ಚೆಕ್: ಹೋಮ್ ಮಿನಿಸ್ಟರ್ ಚಿತ್ರ ವಿಮರ್ಶೆಉಪೇಂದ್ರ ಸಿನಿಮಾಗಳಿಂದ ಜನರು ಅಪೇಕ್ಷಿಸುವ twisted ಸೀನ್ ಗಳು ಸಿನಿಮಾದಲ್ಲಿವೆ. ಈ ಬಾರಿ ಕೇವಲ ಬುದ್ಧಿವಂತ ಫ್ಯಾನ್ ಗಳಿಗೆ ಮಾತ್ರವಲ್ಲದೆ ಈ ಬಗೆಯ ಸೀನುಗಳು ಫ್ಯಾಮಿಲಿ ಆಡಿಯೆನ್ಸ್ ಗೆ ಇಷ್ಟವಾಗಲಿವೆ ಎನ್ನುವುದು ವಿಶೇಷ. |
![]() | ‘ಹೋಮ್ ಮಿನಿಸ್ಟರ್’ ಸಿನಿಮಾ ಈ ಕಾಲಕ್ಕೆ ಹೆಚ್ಚು ಪ್ರಸ್ತುತ: ಉಪೇಂದ್ರಐ ಲವ್ ಯೂ ಚಿತ್ರ ಬಿಡುಗಡೆಯಾದ ಸುಮಾರು ಮೂರು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು ಹೋಮ್ ಮಿನಿಸ್ಟರ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. |
![]() | 'ಶಿವಲಿಂಗ' ನಂತರ ಮಾತೃಭಾಷೆ ಕನ್ನಡಕ್ಕೆ ಮರಳಲು ಉತ್ತಮ ಸ್ಕ್ರಿಪ್ಟ್ ಗಾಗಿ ಹುಡುಕುತ್ತಿದ್ದೆ: ವೇದಿಕಾಉಪೇಂದ್ರ ನಟನೆಯ ಹೋಮ್ ಮಿನಿಸ್ಟರ್ ಸಿನಿಮಾ ರಿಲೀಸ್ ಗಾಗಿ ಹಲವು ದಿನಗಳಿಂದ ಕಾಯುತ್ತಿದ್ದು, ಅಂತಿಮವಾಗಿ ಏಪ್ರಿಲ್ 1 ರಂದು ಸಿನಿಮಾ ರಿಲೀಸ್ ಆಗಲಿದೆ |
![]() | ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಸರಿಸಾಟಿಯಾದ ಪ್ರತಿಸ್ಪರ್ಧಿಗಳೇ ಇಲ್ಲ: ಸಿ.ಎಂ.ಭೂಪೇಂದ್ರ ಪಟೇಲ್ರಾಜ್ಯದಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನಿಚ್ಚಳ ಗೆಲುವು ದಾಖಲಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. |
![]() | ಇವರು ಯಾರು ಬಲ್ಲಿರೇನು? ಸ್ಟಾರ್ ನಟನ ಹೊಸ ಅವತಾರಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ !ಉಪೇಂದ್ರ- ವೇದಿಕಾ ಜೋಡಿ ನಟಿಸಿರುವ, ಜಿಬ್ರಾನ್ ಸಂಗೀತ ನೀಡಿರುವ 'ಹೋಮ್ ಮಿನಿಸ್ಟರ್' ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. |