ವಿಡಿಯೋ
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಇಸ್ರೇಲ್ ಪ್ರಧಾನಿ ನೆತನ್ಯಾಹು ಶ್ವೇತಭವನಕ್ಕೆ ಮೊದಲ ಅತಿಥಿಯಾಗಿ ಆಗಮಿಸಿದ್ದಾರೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ತಮ್ಮ 'ಅತ್ಯುತ್ತಮ ಸ್ನೇಹಿತ, ಶ್ರೇಷ್ಠ ಮಿತ್ರ' ಡೊನಾಲ್ಡ್ ಟ್ರಂಪ್‌ಗೆ ಶ್ವೇತಭವನದಲ್ಲಿ ನಡೆದ ಸಭೆಯ ನಂತರ 'ವಿಶೇಷ' ಉಡುಗೊರೆಯನ್ನು ನೀಡಿದರು. ವಿಡಿಯೋ ಇಲ್ಲಿದೆ ನೋಡಿ.
Advertisement