ವಿಡಿಯೋ
ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..
"ಇಲ್ಲಿಯವರೆಗೆ, ಪ್ರಧಾನಿ ಮತ್ತು ಅಧ್ಯಕ್ಷ ಟ್ರಂಪ್ ಅವರ ಪತ್ರಿಕಾ ಹೇಳಿಕೆಗಳಿಂದ ನಾವು ನೋಡಿದ್ದು ತುಂಬಾ ಪ್ರೋತ್ಸಾಹದಾಯಕವಾಗಿದೆ. ನಮಗೆಲ್ಲರಿಗೂ ಇದ್ದ ಕೆಲವು ದೊಡ್ಡ ಕಳವಳಗಳನ್ನು ಪರಿಹರಿಸಲಾಗಿದೆ.
ವಲಸಿಗರನ್ನು ವಾಪಸ್ ಕಳುಹಿಸುವ ವಿಧಾನದ ಬಗ್ಗೆ ಭರವಸೆ ನೀಡುವುದನ್ನು ಬಿಟ್ಟರೆ, ನಾವು ನಿರೀಕ್ಷಿಸಬಹುದಾದ ಎಲ್ಲವನ್ನೂ ನಾವು ಪಡೆದುಕೊಂಡಿದ್ದೇವೆ..." ಎಂದು ತರೂರ್ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
Advertisement