ವಿಡಿಯೋ
Watch | ಮಕರ ಜ್ಯೋತಿ ದರ್ಶನ: ಶಬರಿಮಲೈನಲ್ಲಿ ಭಕ್ತಸಾಗರ
ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಕೇರಳದ ಶಬರಿಮಲೈನಲ್ಲಿ ನಡೆಯಲಿರುವ ಮಕರ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಲಕ್ಷಾಂತರ ಭಕ್ತರು ಶಬರಿಮಲೈಗೆ ಆಗಮಿಸಿದ್ದಾರೆ.

Advertisement