ವಿಡಿಯೋ
ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದೊಂದಿಗೆ, ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ಶೀಘ್ರದಲ್ಲೇ ಕೊನೆಗೊಳ್ಳುವಂತೆ ತೋರುತ್ತಿತ್ತು.
ಆದರೆ, ಇರಾನ್ ತನ್ನ ಹೊಸ ಶಸ್ತ್ರಾಸ್ತ್ರಗಳನ್ನು ಅನಾವರಣಗೊಳಿಸುತ್ತಲೇ ಇರುವುದರಿಂದ ಇದು ಅಂತ್ಯವಲ್ಲ, ಬದಲಾಗಿ ಹೊಸದೊಂದು ಆರಂಭದಂತೆ ತೋರುತ್ತಿದೆ.
ಗಮನಾರ್ಹ ಬೆಳವಣಿಗೆಯಲ್ಲಿ, ಇರಾನ್ ಇತ್ತೀಚೆಗೆ ತನ್ನ ಅತಿದೊಡ್ಡ ಡ್ರೋನ್ 'ಗಾಜಾ' ಅನ್ನು ಅನಾವರಣಗೊಳಿಸಿತು. ವಿಡಿಯೋ ಇಲ್ಲಿದೆ ನೋಡಿ.
Advertisement