ವಿಡಿಯೋ
Watch | ಬಲರಾಮಪುರ್ ನಲ್ಲಿ Chhangur Baba ಬಂಟನ ಆಸ್ತಿ ಮೇಲೆ ಬುಲ್ಡೋಜರ್ ಕ್ರಮ!
ಉತ್ತರ ಪ್ರದೇಶದ ಬಲರಾಮ್ ಪುರ್ ನಲ್ಲಿ ಬೆಳಕಿಗೆ ಬಂದಿದ್ದ ಸಾಮೂಹಿಕ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯಾನಾಥ್ ಸರ್ಕಾರ ಬುಲ್ಡೋಜರ್ ಕ್ರಮ ಜರುಗಿಸಿದೆ. ಮತಾಂತರ ಪ್ರಕರಣದ ಮಾಸ್ಚರ್ ಮೈಂಡ್ ಚೆಂಗೂರ್ ಬಾಬಾ ಅಲಿಯಾಸ್ ಜಲಾಲುದ್ದೀನ್ ನ ಬಲಗೈ ಬಂಟ ಸಬ್ರೋಜ್ ಗೆ ಸೇರಿದ ಆಸ್ತಿ, ಮನೆ ಮತ್ತು ಕಟ್ಟಡಗಳನ್ನು ಉತ್ತರ ಪ್ರದೇಶ ಸರ್ಕಾರ ನೆಲಸಮ ಮಾಡಿ ವಶಕ್ಕೆ ಪಡೆದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ