Watch | ನನ್ನ ಸಹೋದರಿಯಿಂದಲೇ ಹತ್ಯೆ ಖಚಿತ; ಸೋನಮ್ ತಾಯಿಗೆ ಬಹಳಷ್ಟು ವಿಷಯ ಗೊತ್ತು!

ಹನಿಮೂನ್ ಗೆ ತೆರಳಿದ್ದ ವೇಳೆ ಪತ್ನಿಯಿಂದಲೇ ಹತ್ಯೆಯಾಗಿರುವುದಾಗಿ ನಂಬಲಾಗಿರುವ ರಾಜಾ ರಘುವಂಶಿ ನಿವಾಸದಲ್ಲಿ, ಸೋನಮ್ ರಘುವಂಶಿ ಅವರ ಸಹೋದರ ಗೋವಿಂದ್ ಮತ್ತು ಮೃತರ ಸಹೋದರ ವಿಪಿನ್ ರಘುವಂಶಿ ಮಾಧ್ಯಮಗಳೊಂದಿಗೆ ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com