Watch | ಇರಾನ್ 'ಪರಮಾಣು ಯೋಜನೆ' ನಾಶಪಡಿಸುವಲ್ಲಿ ಅಮೆರಿಕ ದಾಳಿಗಳು ವಿಫಲ: ಗುಪ್ತಚರ ವರದಿ

ಇರಾನ್‌ನ ಪರಮಾಣು ಸೌಲಭ್ಯಗಳನ್ನು ನಾಶಪಡಿಸಲಾಗಿಲ್ಲ, ಆದರೆ ಆ ವ್ಯವಸ್ಥೆಗೆ ಕೆಲವು ತಿಂಗಳುಗಳ ಕಾಲದ ಹಿನ್ನಡೆಯಾಗಿದೆ.

ಇದು ರಹಸ್ಯ ಪ್ರಾಥಮಿಕ ಯುಎಸ್ ರಕ್ಷಣಾ ಗುಪ್ತಚರ ವರದಿಯಿಂದ ಬಹಿರಂಗಗೊಂಡಿದೆ.

ಇರಾನ್ ನ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿತ್ತು.

ಇರಾನ್ ನ ಪರಮಾಣು ತಾಣಗಳನ್ನು 'ನಾಶಪಡಿಸಲಾಗಿದೆ' ಎಂದು ಈ ಹಿಂದೆ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com