ವಿಡಿಯೋ
ಚೆನ್ನೈನ ಚೆಂಗಲ್ಪಟ್ಟು ಟೋಲ್ ಬಳಿ ಅನ್ಬು ಎಂಬ ಚಾಲಕ ತನ್ನ ಟ್ರಕ್ ಅನ್ನು ನಿಲ್ಲಿಸಿ ಫಾಸ್ಟ್ ಟ್ಯಾಗ್ ರೀಚಾರ್ಜ್ ಮಾಡಿಸಲು ಹೋದಾಗ ದುಷ್ಕರ್ಮಿಯೋರ್ವ ಲಾರಿ ಅಪಹರಿಸಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಚಾಲಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು ಸ್ಥಳೀಯರ ನೆರವಿನಿಂದ ಲಾರಿ ಬೆನ್ನಟ್ಟಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement