ವಿಡಿಯೋ
ಪಾಕಿಸ್ತಾನದ ವಿರುದ್ದ ಬೃಹತ್ ರಾಜತಾಂತ್ರಿಕ ದಾಳಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ತಲಾ 5 ಸದಸ್ಯರನ್ನು ಒಳಗೊಂಡ 7 ಸಂಸದರ ನೇತೃತ್ವದ ನಿಯೋಗಗಳನ್ನು ವಿದೇಶಗಳಿಗೆ ಕಳುಹಿಸಿದೆ.
ಇದಕ್ಕೂ ಮುನ್ನ ಭಾರತದ ಸಂಪರ್ಕ ನಿಯೋಗಗಳೊಂದಿಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಶುಕ್ರವಾರ ಪ್ರಮುಖ ಸಭೆ ನಡೆಸಿದರು.
ಸಭೆಯ ನಂತರ ಕೆಲವು ಸದಸ್ಯರು ಮಾಧ್ಯಮಗಳೊಂದಿಗೆ ಮಾತನಾಡಿ ಮಾಹಿತಿ ಹಂಚಿಕೊಂಡರು.
ನಿಯೋಗಗಳು ಶನಿವಾರ ತಮ್ಮ ವಿದೇಶ ಪ್ರಯಾಣ ಪ್ರಾರಂಭಿಸಿವೆ. ವಿಡಿಯೋ ಇಲ್ಲಿದೆ ನೋಡಿ.
Advertisement