Watch | ರಾಮನಗರಕ್ಕೆ ಹೇಮಾವತಿ ನೀರು ವಿರೋಧಿಸಿ ತುಮಕೂರಿನಲ್ಲಿ ಪ್ರತಿಭಟನೆ; SSLC ಕಡಿಮೆ ಫಲಿತಾಂಶದ ಜಿಲ್ಲೆಗಳ DDPI ಗಳಿಗೆ ನೊಟೀಸ್: ಸಿಎಂ ಆದೇಶ; ವಿದೇಶಕ್ಕೆ ತೆರಳಲು ದರ್ಶನ್ ಗೆ ಕೋರ್ಟ್ ಅನುಮತಿ
ತುಮಕೂರಿನ ಮೂಲಕ ರಾಮನಗರಕ್ಕೆ ಹೇಮಾವತಿ ನೀರು ಹರಿಸುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ತುಮಕೂರಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಹೆದ್ದಾರಿ ರಸ್ತೆ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.